ಪುತ್ತೂರು : ಈಶ ಮೊಂಟೆಸ್ಸರಿ ಶಿಕ್ಷಣ ತರೆಬೇತಿ ಸಂಸ್ಥೆಯಲ್ಲಿ ನಡೆದ BMEd ಪರೀಕ್ಷೆಯಲ್ಲಿ ಅಫಿದಾ ಬಾನು ನರಿಮೊಗರು ಡಿಸ್ಟಿಂಕ್ಷನೊಂದಿಗೆ ತೇರ್ಗಡೆಯಾಗಿದ್ದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿದೆ.
ಮರ್ಹೂಂ ಕಂಬಳಬೆಟ್ಟು ಅಬ್ದುಲ್ ರಹ್ಮಾನ್ ಹಾಜಿ ಫ್ಯಾಮಿಲಿ ವಿಂಗ್ ಕಾರ್ಯನಿರ್ವಾಹಕ ಅಬ್ದುಲ್ ಕಾದರ್ ಪಾಟ್ರಕೋಡಿ ಕುಟುಂಬ ಸದಸ್ಯೆಯ ತೇರ್ಗಡೆಗೆ ಪ್ರತ್ಯೇಕ ಅಭಿನಂದನೆ ಸಲ್ಲಿಸಿದ್ದಾರೆ.ಅಫಿದಾ ಬಾನು ಸುಲೈಮಾನ್ ಮತ್ತು ಆಯಿಷಾ ನರಿಮೊಗರು ದಂಪತಿಗಳ ಸುಪುತ್ರಿಯಾಗಿರುತ್ತಾಳೆ.