';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>ಉಪ್ಪಿನಂಗಡಿ: SSF ಕರ್ನಾಟಕ ರಾಜ್ಯ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಕರ್ನಾಟಕದ ಅತೀ ದೊಡ್ಡ ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಬೋತ್ಸವ ಇದರ ಸೆಕ್ಟರ್ ಮಟ್ಟದ ಸ್ವಾಗತ ಸಮಿತಿಯು ಸೆಪ್ಟೆಂಬರ್24ನೇ ಶುಕ್ರವಾರದಂದು ರಾತ್ರಿ 8 ಕ್ಕೆ ಮೂಡಡ್ಕ ಕ್ಯಾಂಪಸ್ ನಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರು ಬಹು ನಾಸಿರ್ ಮುಈನಿ ಸರಳಿಕಟ್ಟೆ ನೂತನ ಪ್ರತಿಬೋತ್ಸವ ಸ್ವಾಗತ ಸಮಿತಿಯ ಹೆಸರನ್ನು ಘೋಷಿಸಿದರು.
ಚಯರ್ಮ್ಯಾನ್ ಆಗಿ ನೌಫಲ್ ಪಿ.ಎಸ್, ಕನ್ವಿನರ್ ಆಗಿ ಕೆ.ಪಿ ಬಾತಿಶ್ ತೆಕ್ಕಾರು
ಫಿನಾನ್ಸ್ ಕಾರ್ಯದರ್ಶಿಯಾಗಿ ಸಫ್ವಾನ್ ಕನರಾಜೆಯನ್ನು ಆಯ್ಕೆ ಮಾಡಲಾಯಿತು.