ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಶಾಖಾ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸ್ಪರ್ಧೆ ಎಸ್ಸೆಸ್ಸೆಫ್ ಪ್ರತಿಭೋತ್ಸ ಇದರ ಮೂರುಗೋಳಿ ಸೆಕ್ಟರ್ ಸಮಿತಿಯನ್ನು , ಸೆಕ್ಟರ್ ಅಧ್ಯಕ್ಷರಾದ ಫಿರೋಝ್ ಮುಈನಿ ಅಸ್ಸಹದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸೆಕ್ಟರ್ ಸಭೆಯಲ್ಲಿ ರಚನೆ ಮಾಡಲಾಯಿತು.
ಚೇರ್ಮನ್ ಆಗಿ ಆಶಿಕ್ ಉಜಿರೆಬೆಟ್ಟು, ಕನ್ವೀನರ್ ಆಗಿ ಹಾಶಿರ್ ಸಖಾಫಿ ತುರ್ಕಳಿಕೆ, ವೈಸ್ ಚೇರ್ಮನ್ ಗಳಾಗಿ ಇಸ್ಮಾಯಿಲ್ ಹಿಮಮಿ ಸಖಾಫಿ ತುರ್ಕಳಿಕೆ, ನೌಷಾದ್ ಮುಸ್ಲಿಯಾರ್ ತುಂಬೆದಡ್ಕ, ಇರ್ಫಾದ್ ಕಳಂಜಿಬೈಲು, ವೈಸ್ ಕನ್ವಿನರ್ಗಳಾಗಿ ನಾಸಿರ್ ಅಳಕ್ಕೆ, ಹುದೈಫ ಕುದ್ರಡ್ಕ, ರಮೀಝ್ ಮುಸ್ಲಿಯಾರ್ ಕಲ್ಲೇರಿ, ಸಿನಾನ್ ಮೂರುಗೋಳಿ, ಹರ್ಷದ್ ಅಳಕ್ಕೆ, ಪಯಾಝ್ ತುರ್ಕಳಿಕೆ, ಆಶಿಫ್ ಮುಹೀನಿ ರಾಝಾ ತುಂಬೆದಡ್ಕ, ಹಾರಿಶ್ ಉಜಿರೆಬೆಟ್ಟು, ಶಾಹುಲ್ ಹಮೀದ್ ಅಳಕ್ಕೆ, ಮತ್ತು ಪೈನಾಂಶಿಯಲ್ ಸೆಕ್ರೆಟರಿಗಳಾಗಿ ಮುಸ್ತಫ ಸಖಾಫಿ ಬೇಂಗಿಲ , ಬದ್ರುದ್ದೀನ್ ಕಕ್ಕೆಪದವು, ಲತೀಫ್ ಸ’ಅದಿ ಕಳಂಜಿಬೈಲು, ತಮೀಮ್ ಮದನಿ ಮೂರುಗೋಳಿ, ಜಮಾಲ್ ಕುದ್ರಡ್ಕ ಮತ್ತು ಇರ್ಷಾದ್ ಕುದ್ರಡ್ಕ ಇವರುಗಳನ್ನು ಆಯ್ಕೆಮಾಡಲಾಯಿತು.