';
}
else
{
echo "Sorry! You are Blocked from seeing the Ads";
}
?>
ಮಂಚಿ: ಮಂಚಿ ಗ್ರಾಮದ ಪಂಚಾಯತ್ ವ್ಯಾಪ್ತಿಯ 2 ನೇ ವಾರ್ಡ್ ಅಂಚಿಮನೆ ರಸ್ತೆ ಎರಡೂ ಬದಿಗಳಲ್ಲಿ ಮರಗಳ ರೆಂಬೆಗಳು ಹಾಗೂ ಹುಲ್ಲು-ಬಲ್ಲೆ ಗಳಿಂದ ಸಂಪೂರ್ಣ ವಾಗಿ ಮುಚ್ಚಿ ಹೋಗಿತ್ತುಇದನ್ನು ಗಮನಿಸಿದ SDPI ಮಂಚಿ ಕಟ್ಟೆ ಬೂತ್ ಸಮಿತಿ ಕಾರ್ಯದರ್ಶಿ ಯಾಸಿರ್ ಮಂಚಿ ನೇತೃತ್ವದ ತಂಡ ಸಂಪೂರ್ಣ ವಾಗಿ ಸ್ವಚ್ಛಗೊಳಿಸಿ ರಸ್ತೆ ಎರಡೂ ಬದಿಗಳಲ್ಲಿ ತಡೆಯಾಗುತ್ತಿದ್ದ ಮರದ ಕೊಂಬೆಗಳನ್ನು ಬಲ್ಲೆಗಳನ್ನು ಕಡಿದು ಸುವ್ಯವಸ್ಥೆ ಮಾಡಲಾಯಿತು
ಈ ಸಂದರ್ಭದಲ್ಲಿ SDPI ಬಂಟ್ವಾಳ ಕ್ಷೇತ್ರ ಸಮಿತಿ ಕೋಶಾಧಿಕಾರಿ ಫೈಝಲ್ ಮಂಚಿ SDPI ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್ ಕಾರ್ಯದರ್ಶಿ ಕಬೀರ್ ಮಂಚಿ SDPI ಮಂಚಿಕಟ್ಟೆ ಸದಸ್ಯರಾದ M D ಮಜೀದ್ ಉಬ್ಬಿ ಮಂಚಿ ಇಲ್ಯಾಸ್ ಮಂಚಿ ಕಮಲ್ ಮಂಚಿ ಹರ್ಷಾದ್ ಶಮೀದ್ ಮಂಚಿ ಹಾಗು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>