dtvkannada

ವೇಣೂರು : ಕೆಳಗಿನಪೇಟೆ ಶ್ರೀ ರಾಮ ಮಂದಿರ ವಠಾರದಿಂದ ಮೇಲಿನ ಪೇಟೆ ವೇಣೂರು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ವರೆಗೆ ಕಾಲ್ನಡಿಗೆ ಜಾಥದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶ್ರೀ ಶೈಲೇಶ್ ಕುಮಾರ್ ಕುರ್ತೋಡಿ, ಶ್ರೀ ರಂಜನ್ ಗೌಡ,ದ.ಕ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಶ್ರೀ ದಿವಾಕರ್ ಭಂಡಾರಿ,ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಕಾರ್ಯದರ್ಶಿ ಶ್ರೀ ಸತೀಶ್ ಹೆಗ್ಡೆ ಬಜಿರೆ,ತಾಲೂಕು ಕಾಂಗ್ರೆಸ್ ಹಿಂದುಳಿದ ಘಟಕದ ಅದ್ಯಕ್ಷ ಶ್ರೀ ದಯಾನಂದ ವೇಣೂರು, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ವಂದನಾ ಭಂಡಾರಿ,ತಾಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಶೆಟ್ಟಿ ದೊಡ್ಡಮನಿ, ತಾಲೂಕು ಪದವೀಧರ ಕಾಂಗ್ರೆಸ್ ಘಟಕದ ಅದ್ಯಕ್ಷ ಇಸ್ಮಾಯಿಲ್ ಪೆರಿಂಜೆ, ಪ್ರಮುಖರಾದ ಮಾಜಿ ಗ್ರಾ.ಪ ಅದ್ಯಕ್ಷರುಗಳಾದ ಶ್ರೀ ದೇಜಪ್ಪ ಶೆಟ್ಟಿ,ಶ್ರೀ ಸದಾನಂದ ಶೆಟ್ಟಿ ಮರೋಡಿ.ಶ್ರೀ ಶಶಿಧರ್ ಶೆಟ್ಟಿ ಮೂಡುಕೋಡಿ, ಶ್ರೀ ಅರವಿಂದ ಶೆಟ್ಟಿ ಖಂಡಿಗ,ಶ್ರೀ ಅಶೋಕ ಭಂಡಾರಿ,ಶ್ರೀ ತೋಮಸ್ ನರೋನ್ನ ಅಂಡಿಂಜೆ,ಶ್ರೀ ಸತೀಶ್ ವೇಣೂರು,ಶ್ರೀ ಸುಧರ್ಶನ್,ಶ್ರೀ ಸೇಸ,ಅಂಡಿಂಜೆ ಪಂಚಾಯತ್ ಸದಸ್ಯರುಗಳಾದ ಶ್ರೀ ಸುರೇಶ್ ಪೂಜಾರಿ ಮತ್ತು ಶ್ರೀ ಪರಮೇಶ್ವರ ಸೇರಿದಂತೆ ಹಲವಾರು ಕಾರ್ಯಕರ್ತರುಗಳು ಜಾಥದಲ್ಲಿ ಪಾಲ್ಗೊಂಡರು.

ರಾಷ್ಟ್ರ ಪ್ರಶಸ್ತಿ ಪಡೆದ ವಿಶ್ರಾತ ಅಧ್ಯಾಪಕ ಹಾಗು ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ವೇಣೂರು ಕಾಂಗ್ರೆಸ್ ವಲಯ ಅಧ್ಯಕ್ಷ ಶ್ರೀ ಪ್ರಭಾಕರ್ ಹೆಗ್ಡೆ ಹೆಟ್ಟಾಜೆ ಸ್ವಾಗತಿಸಿ ಶ್ರೀ ರಮೇಶ್ ಪಡ್ಡಾಯಿಮಜಲು ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!