';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಗುರುವಾಯನಕೆರೆ, ಸೆ.26: ಎಸ್. ಎಸ್.ಎಫ್. ಗುರುವಾಯನಕೆರೆ ಸೆಕ್ಟರ್ ಪ್ರತಿಭೋತ್ಸವದ ಸ್ವಾಗತ ಸಮಿತಿಯನ್ನು ಸೆಕ್ಟರ್ ಅಧ್ಯಕ್ಷರಾದ ಜಮಾಲುದ್ದೀನ್ ಮದನಿ ಮದ್ದಡ್ಕ ರವರ ಅಧ್ಯಕ್ಷತೆಯಲ್ಲಿ ಸೆಕ್ಟರ್ ಆಫೀಸ್ ನಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ಸ್ವಾಗತ ಸಮಿತಿಯ ಚೆಯರ್‌ಮನ್ ಆಗಿ ಜಮಾಲುದ್ದೀನ್ ಮದನಿ ಮದ್ದಡ್ಕ , ಕನ್ವೀನರಾಗಿ ಫಯಾಝ್ ಗೇರುಕಟ್ಟೆ, ಫಿನಾನ್ಸ್ ಸೆಕ್ರೆಟರಿಯಾಗಿ ಇಸಾಕ್ ಅರ್ವ, ವೈಸ್ ಚೆಯರ್ಮೇನ್ ನಾಸರ್ ಸುನ್ನತ್‌ಕೆರೆ, ಮುಸ್ತಫ ಹಿಮಮಿ ಪರಪ್ಪು,ನೌಫಲ್ ಸಖಾಫಿ ಕಾಂತಿಜಾಲ್, ಹಾರೀಸ್ ಕುಕ್ಕುಡಿ, ಹಾಗೂ
ವೈಸ್ ಕನ್ವೀನರ್ ಗಳಾಗಿ ಹಸೈನಾರ್ ಅಳದಂಗಡಿ, ನೌಫಲ್ ಮದ್ದಡ್ಕ, ಮಹಮ್ಮದ್ ಅಲಿ GK, ಇರ್ಷಾದ್ ಪೊಟ್ಟುಕೆರೆ ಹಾಗೂ ಇನ್ನಿತರ ಪ್ರಧಾನ ವಿಭಾಗಕ್ಕೆ ಉಪಸಮಿತಿಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.
ಸೆಕ್ಟರ್ ಅಧ್ಯಕ್ಷರು ದುಆ ನೆರವೇರಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರೀಸ್ ಪರಪ್ಪು ಸ್ವಾಗತಿಸಿ ವಂದಿಸಿದರು.