dtvkannada

ಪುತ್ತೂರು, ಸೆ.30: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ಬನ್ನೂರು ವಾರ್ಡ್ ಸಮಿತಿಯ 2021-2024ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಿನ್ನೆ ಪಕ್ಷದ ಕಛೇರಿಯಲ್ಲಿ ನಡೆಯಿತು.

SDPI ಬನ್ನೂರು ವಾರ್ಡ್ ಸಮಿತಿಯ ನೂತನ ಅಧ್ಯಕ್ಷರಾಗಿ ಇಫಾಝ್ ಬನ್ನೂರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಇಬ್ರಾಹಿಂ ಕೆ.ಎಂ, ಕಾರ್ಯದರ್ಶಿಯಾಗಿ ಹನೀಫ್ ಅಚ್ಚ, ಜೊತೆ ಕಾರ್ಯದರ್ಶಿಯಾಗಿ ಆಶಿಕ್ ಝಿಯಾದ್ ಪಡೀಲ್, ಕೋಶಾಧಿಕಾರಿಯಾಗಿ ಅಝೀಝ್ ಮತ್ತು ಸಮಿತಿ ಸದಸ್ಯರಾಗಿ ಫವಾಝ್ ಬನ್ನೂರು ಹಾಗೂ ಆರಿಫ್ ಬನ್ನೂರು ಆಯ್ಕೆಯಾದರು.

By dtv

Leave a Reply

Your email address will not be published. Required fields are marked *

error: Content is protected !!