ಕುಂಬ್ರ: ಕೆದಂಬಾಡಿ 184ನೇ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಪುರಂದರ ರೈ ಅಧ್ಯಕ್ಷತೆಯಲ್ಲಿ ನಿನ್ನೆ ನಡೆಯಿತು.ಈ ಸಂದರ್ಭ SDPI ಪಕ್ಷದ ಮಾಜಿ ಬೂತ್ ಅಧ್ಯಕ್ಷರಾದ ಹನೀಫ್ ಕೆರೆಮೂಲೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಸಮ್ಮುಖದಲ್ಲಿ ಕಾಂಗ್ರೆಸ್’ಗೆ ಸೇರ್ಪಡೆಯಾದರು.
ಕೆದಂಬಾಡಿ 184ನೇ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಪುರಂದರ ರೈ ಕೋರಿ ಕಾರ್ ಅಧ್ಯಕ್ಷತೆಯಲ್ಲಿ ನಡೆಯಿತು.ಬ್ಲಾಕ್ ಅಧ್ಯಕ್ಷ ಯಂ.ಬಿ ವಿಶ್ವನಾಥ ರೈ ಪಕ್ಷದ ಸಂಘಟನೆ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಶಾರದಾ ಅರಸ್, ವಿಶಾಲಾಕ್ಷಿ ಜಿ ಪಿ, ಕೆ ಅಸ್ಮಾ, ತಾರಾನಾಥ್ ರೈ ಕುಂಬ್ರ, ಮೆಲ್ವಿನ್ ಮೆಂತೆರೊ, ಅಬ್ದುಲ್ಲ ಗಟ್ಟಮನೆ, ಗಂಗಾಧರ ರೈ ಕುಯ್ಯಾರ್, ಹಬೀಬ್ ಕಣ್ಣೂರು, ರಝಾಕ್ ಅಡ್ಕರ್, ಇಕ್ಬಾಲ್ ಯಚ್, ಉಸ್ಮಾನ್ ಸಾರೆಪುಣಿ, ಇಸ್ಮಾಯಿಲ್ ತಿಂಗಳಾಡಿ, ಮಹಮ್ಮದ್ ಕೆದಂಬಾಡಿ, ಮಹಮ್ಮದ್, ಇಬ್ರಾಹಿಂ, ಭಾಸ್ಕರ ಕೆ ಆರ್, ಸತೀಶ ಬೋಳೋಡಿ, ಯಾಕುಬ್ ಕೆದಂಬಾಡಿ, ಅಬೂಬಕ್ಕರ್ ಕೆದಂಬಾಡಿ, ಹನೀಫ್, ಇರ್ಫಾನ್, ಇಸ್ಮಾಯಿಲ್ ಗಟ್ಟಮನೆ, ಹರೀಶ್ ಭೂಲೊಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಶ್ರಫ್ ಸಾರಪುಣಿ ವಂದಿಸಿದರು.