dtvkannada

ಕಬಕ: ಗಾಂಧಿ ಜಯಂತಿಯ ಪ್ರಯುಕ್ತ NSUI ಅಳಕೆಮಜಲು ವಲಯ ಕಾರ್ಯಕರ್ತರು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲೂ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕರಾದ ಬಾತೀಷ್ ಅಳಕೆಮಜಲು, NSUI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮೀಝ್ ಕೋಲ್ಪೆ, ಕಬಕ ಸರ್ಕಾರಿ ಕಾಲೇಜು ಘಟಕದ ಅಧ್ಯಕ್ಷ ಅನಸ್ ಹಾಗೂ ಗ್ರಾಮದ ಇತರ ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!