';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪಲ್ಲಮಜಲು: ಅಸಾಸುಲ್ ಇಸ್ಲಾಮ್ ಸ್ಟೂಡೆಂಟ್ ಪೇಡರೇಷನ್ (ರಿ) ಪಲ್ಲಮಜಲು ಇದರ ಮಹಾಸಭೆಯು ದಿನಾಂಕ 9/10/2021 ರಂದು ಹಯಾತುಲ್ ಇಸ್ಲಾಮ್ ಜುಮ್ಮಾ ಮಸೀದಿ ಪಲ್ಲಮಜಲು ಇದರ ಖತಿಭ್ ಉಸ್ತಾದ್ ರವರ ದುವಾದೊಂದಿಗೆ ಸಂಘದ ಆಫೀಸ್ ನಲ್ಲಿ ನಡೆಯಿತು. ಮಾಜಿ ಅಧ್ಯಕ್ಷರಾದ ರಿಯಾಝ್ PS ರವರ ಉಪಸ್ಥಿಯಲ್ಲಿ 2019-2020 ರ ಎಲ್ಲಾ ವಿವರಗಳನ್ನು ಮಾಜಿ ಕಾರ್ಯದರ್ಶಿಯಾದ ಸುಹೈಲ್ ಪಲ್ಲಮಜಲು ರವರು ಎಲ್ಲಾ ವಿವರಗಳನ್ನು ಮಂಡಿಸಿದರು,
2021-22 ರ ನೂತನ ಅಧ್ಯಕ್ಷರಾಗಿ ಅಹ್ಮದ್ ಶರೀನ್, ಉಪಾಧ್ಯಕ್ಷರಾಗಿ, ಸಿರಾಜ್ ಪಲ್ಲಮಜಲು, ಕಾರ್ಯದರ್ಶಿಯಾಗಿ ಸುಹೈಲ್, ಜೊತೆ ಕಾರ್ಯದರ್ಶಿಯಾಗಿ ನಿಜಾಮುದ್ದಿನ್, ಕೋಶಾಧಿಕಾರಿಯಾಗಿ ಅಲ್ತಾಫ್ ಪಲ್ಲಮಜಲು ಆಯ್ಕೆಯಾದರು.
ಸಭೆಯಲ್ಲಿ ಶಂಸುದ್ದಿನ್, ರಫೀಕ್, ನೌಶಾದ್, ಜಬ್ಬಾರ್ M3, ರಿಯಾಜ್,ಅಬ್ದುಲ್ಲಾ, ಸಿದ್ದೀಕ್, ಮುಸ್ತಫಾ ಹಾಗೂ ಹಪೀಝ್ ಉಪಸ್ಥಿತರಿದ್ದರು.