dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: 22 ದೇಶಗಳಲ್ಲಿ ಸ್ಥಾಪನೆಗೊಂಡಿರುವ ಲುಲು ಹೈಪರ್ ಮಾರ್ಕೆಟ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ರಾಜಾಜಿನಗರದ ಗ್ಲೋಬಲ್ ಮಾಲ್ಸ್ ನಲ್ಲಿ ನಿರ್ಮಾಣಗೊಂಡಿರುವ ಲುಲು ಹೈಪರ್ ಮಾರ್ಕೆಟ್ ಬೆಂಗಳೂರಿನಲ್ಲೇ ಅತಿ ದೊಡ್ಡ ಹೈಪರ್ ಮಾರ್ಕೆಟ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

14 ಎಕರೆ ಪ್ರದೇಶದಲ್ಲಿ ಲುಲು ಮಾಲ್ ಹರಡಿಕೊಂಡಿದ್ದು, 5 ಮಹಡಿಗಳು, 132 ಅಂಗಡಿಗಳನ್ನು ಹೊಂದಿದೆ. ಫುಡ್ ಕೋರ್ಟ್ ಕೂಡಾ ಇದೆ. ಶಾಪಿಂಗ್ ತಾಣ ಮಾತ್ರವಲ್ಲದೆ ರೋಲರ್ ಗ್ಲೈಡರ್, ಟ್ಯಾಗ್ ಅರೆನಾ, ಅಡ್ವೆಂಚರ್ ಆಟಗಳು, ಟ್ರ್ಯಾಂಪೊಲಿನ್, 9ಡಿ ಥಿಯೇಟರ್, ಬಂಪರ್ ಕಾರ್ ಮತ್ತಿತರ ಆಕರ್ಷಣೆಗಳನ್ನು ಒಳಗೊಂಡಿದೆ.

'; } else { echo "Sorry! You are Blocked from seeing the Ads"; } ?>

ಅಬುದಾಬಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಲುಲು ಸಮೂಹ 22 ದೇಶಗಳಲ್ಲಿ ಹೈಪರ್ ಮಾರ್ಕೆಟ್ ಮತ್ತು ಸೂಪರ್ ಮಾರ್ಕೆಟ್ ಗಳನ್ನು ನಡೆಸುತ್ತಿದೆ. ಪ್ರತಿಷ್ಟಿತ ಫೋರ್ಡ್ಸ್ ಟಾಪ್100 ಪಟ್ಟಿಯಲ್ಲಿ ಲುಲು ಮೂರನೇ ಸ್ಥಾನದಲ್ಲಿದೆ.

ಇದೀಗ ಬೆಂಗಳೂರಿನಲ್ಲಿ ಶುಭಾರಂಭ ಗೊಳ್ಳಲ್ಲಿರುವ ನೂತನ ಹೈಪರ್ ಮಾರ್ಕೆಟ್ ನಲ್ಲಿ ಹಲವು ವಿಧದ ಉದ್ಯೋಗ ಗಳಿದ್ದು ಕರವಾಳಿಯ ಪುತ್ತೂರಿನ ಯುವಕರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!