';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಯಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದ್ದು ಇದನ್ನು ಗಮನಿಸಿ ಪೋಪ್ಯುಲರ್ ಫ್ರಂಟ್ ಬ್ಲಡ್ ಫೋರಂ ಅಸ್ತಿತ್ವಕ್ಕೆ ತರಲಾಯಿತು.
ಪೋಪ್ಯುಲರ್ ಫ್ರಂಟ್ ಬ್ಲಡ್ ಫೋರಂ ಇದರ ನೂತನ ಅಧ್ಯಕ್ಷರಾಗಿ MK ಬಶೀರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುಹಮ್ಮದ್ ಕೋಕಳ, ಕಾರ್ಯದರ್ಶಿಯಾಗಿ D N ಫಾರೂಕ್ ಜೊತೆ ಕಾರ್ಯದರ್ಶಿಯಾಗಿ ನಿಜಾಂ ಹಾಗೂ ಕೋಶಾಧಿಕಾರಿ ಯಾಗಿ ಇಕ್ಬಾಲ್ ಮಂಚಿ ಆಯ್ಕೆಯಾದರು.