';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸಾಲೆತ್ತೂರು: ಕಳೆದ ಕೆಲವು ದಿನಗಳಿಂದ ಸುರಿಯುತಿದ್ದ ಭಾರಿ ಮಳೆಗೆ ಕೊಳ್ನಾಡು ಗ್ರಾಮದ ಹತ್ತನೇ ವಾರ್ಡಿನ ಕಾಡುಮಠ ಕಡಪಿಕೇರಿಯಲ್ಲಿ ಕೃಷ್ಣಪ್ಪ ಎಂಬವರ ಮನೆಯ ಮೇಲೆ ತಡೆಗೊಡೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಯಾಗಿತ್ತು.
ಕೊಳ್ನಾಡು ಎಸ್ ಡಿ ಪಿ ಐ ಗ್ರಾಮ ಸಮಿತಿ ಅಧ್ಯಕ್ಷ ಲತೀಪ್ S.N ಇವರ ನೇತೃತ್ವದಲ್ಲಿ ಹಾನಿಯಾದ ಮನೆಯ ಮಾಡು ತೆಗೆದು ಕೊಡಲಾಯಿತು.
ಶ್ರಮದಾನದಲ್ಲಿ ಕೊಳ್ನಾಡು ಬ್ಲಾಕ್ ಅಧ್ಯಕ್ಷ ಬಶೀರ್ ಕೊಳ್ನಾಡ್, ಕಾಡುಮಠ ಬೂತ್ ಅಧ್ಯಕ್ಷ ಆಸೀಪ್ ಕರೈ, ಕರೀಂ ಬುರಾಕ್, ಮಹಮ್ಮದ್ ಅಳಿಕೆ, ಹನೀಪ್ ಮಂಚಿ, ಲತೀಪ್ ಕರೈ, ಆಸಿಕ್ ಕರೈ, ನುಪೀಝ್ ಕರೈ, ಸುರೇಶ್ ಕಾಡುಮಠ ಮತ್ತಿತರರು ಭಾಗವಹಿಸಿದರು.