dtvkannada

ಹಾನಗಲ್: ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ನಿವಾಸ್ ಮಾನೆ ಜಯ ಸಾಧಿಸಿದ್ದು.
ಮುಖ್ಯಮಂತ್ರಿ ತವರು ಜಿಲ್ಲೆಯಾದ ಹಾನಗಲ್ ನಲ್ಲಿ ಬಿ.ಜೆ.ಪಿ ಗೆ ತೀವ್ರ ಮುಖಬಂಗವಾಗಿದೆ.

ಕಾಂಗ್ರೆಸ್ ನ ಶ್ರೀ ನಿವಾಸ್ ಮಾನೆಯವರು 55665 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದು.
ಬಿ.ಜೆ.ಪಿ ಅಭ್ಯರ್ಥಿ ಶಿವರಾಜ್ ಸಜ್ಜನರ 48847 ಮತಗಳನ್ನು ಪಡೆದಿದ್ದು,
ಜೆ.ಡಿ.ಎಸ್ ಅಭ್ಯರ್ಥಿ ನಿಯಾಜ್ ಶೇಖ್ 570 ಮತಗಳನ್ನು ಪಡೆದಿದ್ದರು.

By dtv

Leave a Reply

Your email address will not be published. Required fields are marked *

error: Content is protected !!