dtvkannada

ಬಜ್ಪೆ: ಮಸ್ಜಿದುರಹ್ಮಾನ್ ಜುಮಾ ಮಸ್ಜಿದ್ ಸೌಹಾರ್ದ ನಗರ ಬಜಪೆ ಮೀಲಾದ್ ಕಾರ್ಯಕ್ರಮದಲ್ಲಿ ದಾಳಿಂಬೆ ಹಣ್ಣು ಬಾರೀ ದುಬಾರಿ ಬೆಲೆಗೆ ಏಲಂ ನಡೆದಿದ್ದು.
ಕೇವಲ ಒಂದು ಹಣ್ಣು ಅಷ್ಟೊಂದು ಬೆಲೆಗೆ ಮಾರಾಟವಾಗಿರುವುದು ಅಚ್ಚರಿ.

ಪ್ರವಾದಿ ಪೈಗಂಬರರ ಜನುಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ಏಲಂ ಪ್ರಕ್ರಿಯೆ ನಡೆದಿದ್ದು.
ಒಂದು ದಾಳಿಂಬೆ ಹಣ್ಣು ಸುಮಾರು ಇಪ್ಪತ್ತಾರು ಸಾವಿರ ರೂ..ಗಳಿಗೆ (₹26,000) ಏಲಂ ನಡೆದಿದೆ.
ಸ್ವಾದಿಕ್ ಎಂಬವರು ಇದನ್ನು ಖರೀದಿಸಿದ್ದಾರೆ.

ಒಂದು ಹಣ್ಣು ಅತೀ ದುಬಾರಿ ಬೆಲೆಗೆ ಮಾರಾಟವಾಗಿದ್ದು ವಿಶೇಷವಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!