';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ವಿಟ್ಲ: ಒಂದೂವರೆ ತಿಂಗಳು ಪ್ರಾಯದ ಪುಟ್ಟ ಮಗುವೊಂದು ಅಕಾಲಿಕ ಮರಣ ಹೊಂದಿದ ಘಟನೆ ವಿಟ್ಲ ಸಮೀಪದ ಕನ್ಯಾನ ಎಂಬಲ್ಲಿ ಇವತ್ತು ಬೆಳಿಗ್ಗೆ ನಡೆದಿದೆ.
ಪುತ್ತೂರು ಮುರ ನಿವಾಸಿ ಸುದಿನ ಮತ್ತು ವಿಟ್ಲ ಕನ್ಯಾನ ನಿವಾಸಿ ಫಾರೂಕ್ ದಂಪತಿಗಳ 47 ದಿನದ ಕೂಸು ಮೃತಪಟ್ಟ ಮಗು .
ಇಂದು ಮುಂಜಾನೆ ವೇಳೆ ಈ ಘಟನೆ ಸಂಭವಿಸಿದೆ.
ಆರೋಗ್ಯವಂತವಾಗಿದ್ದ ಮಗು ಮುಂಜಾನೆ ಹೊತ್ತು ನಿಧನ ಹೊಂದಿದ ಸುದ್ದಿ ಕೇಳಿ ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.
ಮಗುವಿನ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಮಾನವೀಯತೆ ಮನಸ್ಸುಗಳು ಕಣ್ಣೀರಿಡುತ್ತಿದ್ದು ಮಗುವಿನ ಮರಣಕ್ಕೆ ಮರುಕಪಟ್ಟಿದೆ. ಕೂಸನ್ನು ಕಳೆದುಕೊಂಡ ದಂಪತಿ ಜೀವನದಲ್ಲಿ ಮೌನ ಆವರಿಸಿದೆ.