dtvkannada

ಕುಂಬ್ರ : ಗ್ಯಾಲಕ್ಸಿ ಪವರ್ ಸೊಲ್ಯುಷನ್ PUNCHA.IN ಇನ್ವರ್ಟರ್ ಬ್ಯಾಟರಿ ಮತ್ತು ಗೃಹ ಉಪಯೋಗಿ ವಸ್ತುಗಳ 8ನೇ ಲಕ್ಕಿ ಡ್ರಾವನ್ನು ಅಡೂರು ಶಾಖೆಯಲ್ಲಿ ನವೆಂಬರ್ 5 ರಂದು ನಡೆಸಲಾಯಿತು.

ಈ ತಿಂಗಳ ಅದೃಷ್ಟವಂತ ವಿಜೇತರಾಗಿ ಕಾರ್ಡ್ ನಂಬ್ರ (1226) ಅಬ್ದುಲ್ ಖಾದರ್ ಅಡೂರು ಇವರ ಪಾಲಿಗೆ ಒದಗಿ ಬಂತೆನ್ನಲಾಗಿದೆ.ಅಬ್ದುಲ್ ಖಾದರ್ ಎನ್ನುವವರು PUNCHA.IN ಸಂಸ್ಥೆಯು ಈ ವರ್ಷದ ಪ್ರಾಜೆಕ್ಟ್ ಆಗಿ ಕಳೆದ 8 ತಿಂಗಳ ಹಿಂದೆ ಶುರು ಮಾಡಿದ್ದ ಈ ಒಂದು ಸ್ಕೀಂ ನಲ್ಲಿ ಸೇರಿಕೊಂಡಿದ್ದರು.

ಇವರು ಕೇವಲ 20000/- ರೂ ಪಾವತಿಸಿದಾಗ ಅದೃಷ್ಟ ಇವರ ಕಡೆ ವಾಲಿದ್ದು ಬರೋಬ್ಬರಿ 35000/- ರೂಪಾಯಿ ಬೆಲೆಬಾಳುವ ಲಾಪ್ಟಾಪ್ ತಮ್ಮದಾಗಿಸಿಕೊಂಡಿದ್ದಾರೆ.ಲಕ್ಕಿ ಡ್ರಾವನ್ನು ಅಡೂರು ಬ್ರಾಂಚಿನಲ್ಲಿ ಮಾಲಕರು ಮತ್ತು ಗ್ರಾಹಕರ ಸಮ್ಮುಖದಲ್ಲಿ ಮಾಡಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!