ಹೆಬ್ಬಾವೊಂದು ಮರ ಹತ್ತುವ ಹಳೆಯ ವಿಡಿಯೊವೊಂದು ಇದೀಗ ಮತ್ತೆ ವೈರಲ್ ಆಗಿದೆ. ಉದ್ದವಾದ ದೈತ್ಯ ಹಾವು ಮರ ಏರುತ್ತಿರುವ ದೃಶ್ಯ ಭಯಾನಕವಾಗಿದೆ. ಆಗ್ನೇಯ ಏಷ್ಯಾದ ಕಡೆಗೆ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.instagram.com/tv/CWJlr23F6su/?utm_medium=copy_link
ವಿಡಿಯೊದಲ್ಲಿ ಗಮನಿಸುವಂತೆ ಹಾವು ರೆಟಿಕ್ಯುಲೇಡ್ ಹೆಬ್ಬಾವು ಆಗಿದ್ದು, ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಇದು ಸುಮಾರು 75 ಕೆಜಿ ತೂಕವುಳ್ಳ ಹಾವಾಗಿದೆ.