ಮಂಗಳೂರು: ಭಾರತ ಸ್ಕೌಟ್ಸ್ ಗೈಡ್ಸ್ ದಾವಣೆಗೆರೆ ಇದರ ವಿದ್ಯಾರ್ಥಿಗಳ ರಾಮ್ಲಾರ್ ಪದಕ ಪಡೆಯಲು 700ಕಿ.ಮೀ ಗಳ ಪಯಣವನ್ನು ಬೈಸಿಕಲ್ ಮುಖಾಂತರ ಮುನ್ನಡೆಸಿದರು.
ದಾವಣಗೆರೆ, ಚಿಕ್ಕಮಗಳೂರು, ಮಂಗಳೂರು ಇನ್ನಿತರ ಕಡೆಗಳಲ್ಲಿ ಸುಮಾರು 17 ಮಂದಿಗಳ ತಂಡ ಬೈಸಿಕಲ್ ಮೂಲಕ ಯಾತ್ರೆ ನಡೆಸಿದರು.ನವೆಂಬರ್ 8 ಸೋಮವಾರ ಹೊರಟ ಸೈಕಲ್ ಯಾತ್ರೆ ಇಂದು ಮಂಗಳೂರುನ ಉಜಿರೆಗೆ ತಲುಪಿದೆ.
ನವೆಂಬರ್ 17 ರ ತನಕ ಈ ಯಾತ್ರೆ ಮುಂದುವರಿಯಲಿದ್ದು ಸುಮಾರು 700 ಕಿ.ಮೀ ಗಳನ್ನು ಸೈಕಲ್ ಮೂಲಕ ಸವಾರಿ ಮಾಡಿದ ಖ್ಯಾತಿ ಇವರಿಗೆ ಸಿಗಲಿದೆ.