dtvkannada

'; } else { echo "Sorry! You are Blocked from seeing the Ads"; } ?>

ಸಿನಿಮಾ : ನಟ ನಿರ್ದೇಶಕ ಹಾಗೂ ನೃತ್ಯ ಸಂಯೋಜಕ ಪ್ರಭುದೇವ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಮೂಲತಹ ಕರ್ನಾಟಕದವರು ಆಗಿದ್ದರೂ ಕೂಡ ಅವರು ಜನಪ್ರಿಯತೆಯನ್ನು ಸಾಧಿಸಿದ್ದು ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ. ಪ್ರಭುದೇವ ಅವರನ್ನು ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್ ಎಂದು ಕರೆಯುತ್ತಾರೆ. ಇನ್ನು ಅವರು ಕನ್ನಡದಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ನೀವು ಪ್ರಭುದೇವ ಹಾಗೂ ನಯನತಾರಾ ರವರ ಪ್ರೇಮ ಸಂಬಂಧದ ಕುರಿತಂತೆ ಕೇಳಿರುತ್ತೀರಿ.



ಇವರಿಬ್ಬರ ಪ್ರೇಮ ಸಂಬಂಧ ಪ್ರಭುದೇವ ಹಾಗೂ ಲತಾ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಕಾರಣಕ್ಕಾಗಿ ಲತಾ ಅವರು ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ಪ್ರಭುದೇವ ರವರ ಮಗ ಕ್ಯಾನ್ಸರ್ನಿಂದ ಇಹಲೋಕವನ್ನು ತ್ಯಜಿಸಿದ ನಂತರ ನಯನತಾರ ರವರೊಂದಿಗೆ ಸಂಬಂಧ ಇನ್ನೂ ಕೂಡ ಜಾಸ್ತಿಯಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರಭುದೇವ ಅವರ ಪತ್ನಿ ಆಗಿರುವ ಲತಾ ರವರು ನಯನತಾರಾ ಅವರಿಂದ ಪ್ರಭುದೇವರ ಅವರು ನಮಗೆ ಕುಟುಂಬ ನಿರ್ವಹಣೆ ಮಾಡಲು ಕೂಡ ಖರ್ಚಿಗೆ ಹಣ ಕಳುಹಿಸುತ್ತಿಲ್ಲ ಎಂಬುದಾಗೆಲ್ಲ ದೂರಿದ್ದರು.

ಈ ಸಂದರ್ಭದಲ್ಲಿ ನಯನತಾರ ರವರು ಪ್ರಭುದೇವ ಅವರ ಪತ್ನಿಯಾಗಿರುವ ಲತಾ ಅವರಿಗೆ 3 ಕೋಟಿ ನಗದು ಹಣ ಹಾಗೂ 85 ಲಕ್ಷ ಮೌಲ್ಯದ ನೆಕ್ಲೇಸ್ ಕೂಡ ಉಡುಗೊರೆಯಾಗಿ ನೀಡಿದ್ದರು ಎಂಬುದಾಗಿ ಸ್ವತಹ ಲತಾ ಅವರೇ ಹೇಳುತ್ತಾರೆ. ಇದಾದನಂತರ 2015 ರ ಸುಮಾರಿಗೆ ಪ್ರಭುದೇವ ಹಾಗೂ ನಯನತಾರಾ ರವರ ನಡುವಿನ ಸಂಬಂಧ ಮುರಿದು ಬಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಈಗ ನಯನತಾರ ರವರು ವಿಜ್ಞೇಶ್ ಶಿವನ ರವರೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದು ಅತಿಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!