dtvkannada

ಪುತ್ತೂರು:ಎರಡು‌ ಬೈಕುಗಳ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರದ ಘಟನೆ ಸಂಪ್ಯದ ಡೆಲ್ಮಾ ಸ್ಯಾನಿಟರಿ ಮಳಿಗೆಯ ಮುಂಬಾಗದಲ್ಲಿ ನಡೆದಿದೆ.



ಎರಡೂ ದ್ವಿಚಕ್ರ ವಾಹನಗಳು ದರ್ಬೆ ಕಡೆಯಿಂದ ಕುಂಬ್ರ ಕಡೆಗೆ ಸಾಗುತ್ತಿದ್ದ ವೇಳೆ ಒರ್ವ ಬೈಕ್ ಸವಾರ ಏಕಾಏಕಿ ಬಲಭಾಗಕ್ಕೆ‌ ತಿರುಗಿದ ಕಾರಣ ಹಿಂದಿನಿಂದ ಬಂದ ಇನ್ನೊಂದು ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!