dtvkannada

ವಿಟ್ಲ: ಪಟ್ಟಣ ಪಂಚಾಯತಿಯ 18 ವಾರ್ಡುಗಳಿಗ ನಡೆದ ಚುನಾವಣೆಯಲ್ಲಿ 13ನೇ ವಾರ್ಡ್ ಒಕ್ಕೆತ್ತೂರಿನಲ್ಲಿ SDPI ಪಕ್ಷದ ಅಭ್ಯರ್ಥಿ ಶಾಕಿರ ಅವರು ಭರ್ಜರಿ ಜಯಗಲಿಸಿದ್ದಾರೆ.



ಡಿ.27 ರಂದು ವಿಟ್ಲ ನಡೆದ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಎಲ್ಲಾ 18 ವಾರ್ಡುಗಳ ಫಲಿತಾಂಶ ಹೆರಬೀಳುತ್ತಿವೆ.

ವಾರ್ಡ್ ನಂ 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಶ್ರಫ್ ಜಯ ಸಾಧಿಸಿದ್ದಾರೆ. ವಾರ್ಡ್ ನಂ 14 ರಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಶೆಟ್ಟಿ , ವಾರ್ಡ್ ನಂ 2ರಲ್ಲಿ ಬಿಜೆಪಿ ಅಭ್ಯರ್ಥಿ ಸಂಗೀತ, ವಾರ್ಡ್ ನಂ4ರಲ್ಲಿ ಬಿಜೆಪಿ ಅಭ್ಯರ್ಥಿ ರಕ್ಷಿತಾ, ವಾರ್ಡ್ ನಂ15 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲತಾವೇಣಿ ಜಯಗಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!