dtvkannada

'; } else { echo "Sorry! You are Blocked from seeing the Ads"; } ?>

2021ಕ್ಕೆ ವಿದಾಯ ಕೋರಿ 2022ಕ್ಕೆ ಸ್ವಾಗತ ಮಾಡುತ್ತಿದ್ದೇವೆ. ಮತ್ತೆ ಬದುಕಿನ ಹೊಸ ಅಧ್ಯಾಯ ಆರಂಭ. ಹೊಸ ಹುರುಪು, ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಆಲೋಚನೆಗಳು, ಹೊಸ ತಿಂಗಳು…
ಈ ವರ್ಷವು ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ. 2022 ನಿಮ್ಮ ಜೀವನದ ಅತ್ಯುತ್ತಮ ವರ್ಷವಾಗಲಿ. ನಿಮ್ಮ ಎಲ್ಲಾ ಭರವಸೆಗಳು ಈಡೇರಲಿ ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ.

ಎಲ್ಲೆಡೆ ಮತ್ತೆ ಕೋವಿಡ್ ಭೀತಿ ಹೆಚ್ಚಾಗುತ್ತಿದ್ದು, ಆದಷ್ಟು ಜಾಗರೂಕತೆಯಿಂದ ಇರಿ. ಕೊರೋನ ಸೋಂಕು ಹರಡದಂತೆ ಮುನ್ನೆಚ್ಚರಿಕೆಯನ್ನು ವಹಿಸಿ.
ಈ ವರ್ಷ ಕೊರೋನ ಮುಕ್ತವಾಗಲಿ ಎಂದಷ್ಟೇ ಪ್ರಾರ್ಥನೆ.

'; } else { echo "Sorry! You are Blocked from seeing the Ads"; } ?>

ಟೀಂ ಡಿಟಿವಿ ವೆಬ್

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!