';
}
else
{
echo "Sorry! You are Blocked from seeing the Ads";
}
?>
ಬೀಜಿಂಗ್: ಚೀನಾದ ಪ್ರಸಿದ್ಧ ಪ್ರವಾಸಿ ನಗರ ಷಿಯಾನ್‌ನಲ್ಲಿ ಕೋವಿಡ್–19 ಉಲ್ಬಣಗೊಂಡಿದ್ದು, ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.
‘ಈಗಾಗಲೇ ಷಿಯಾನ್ ನಗರವು ದೇಶಿಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಡಿಸೆಂಬರ್ ಪ್ರಾರಂಭದಿಂದ ಲಾಕ್‌ಡೌನ್ ಅನ್ನು ಹೇರಿತ್ತು. ಇದೀಗ ಬುಧವಾರದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನೂ ರದ್ದುಗೊಳಿಸಲಾಗಿದೆ’ ಎಂದು ಷಿಯಾನ್ ಷಿಯನ್ಯಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>