';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಶಿರ್ಲಾಲ್ ಬೂತ್ ವತಿಯಿಂದ 73 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಬೂತ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ರವರು ಧ್ವಜರೋಹಣ ನೆರೆವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿಜಾಮ್ ಕಟ್ಟೆ, ಬಲೆಂಜ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಅಬ್ದುಲ್ ಅಝೀಜ್ ಪ್ರಸ್ತಾವಿಕವಾಗಿ ಮಾತನಾಡಿದರು ಹಾಗೂ ಗಣರಾಜ್ಯೋತ್ಸವ ಉದ್ದೇಶಿಸಿ ನಿಜಾಮ್ ಕಟ್ಟೆ ಮಾತನಾಡಿ, ಫ್ಯಾಶಿಸ್ಟರ ಹಿಡಿತದಿಂದ ಗಣರಾಜ್ಯವನ್ನು ಉಳಿಸಲು ನಾವು ಒಂದಾಗೋಣ ಎಂಬ ಸಂದೇಶ ನೀಡಿದರು.
ಸಾದಿಕ್ ರವರು ಸ್ವಾಗತ ಮಾಡಿ, ಅರ್ಫಾಜ್ ರವರು ಕಾರ್ಯಕ್ರಮ ನಿರೂಪಿಸಿದರು.