dtvkannada

ನವದೆಹಲಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಸಭೆಯೂ ದೆಹಲಿಯಲ್ಲಿ ನಡೆಯಿತು.

ಸಭೆಯಯಲ್ಲಿ ದೇಶದ ವಿವಿಧ ರಾಜ್ಯಗಳ ಅಲ್ಪಸಂಖ್ಯಾತ ನಾಯಕರು ಭಾಗವಹಿಸಿದ್ದರು. ಸಭೆಯ ಬಳಿಕ 810ನೇ ಅಜ್ಮೀರ್ ಉರೂಸಿಗೆ ಎಐಸಿಸಿ ವತಿಯಿಂದ ನೀಡುವ ಚಾದರವನ್ನು ಬಿಡುಗಡೆಗೊಳಿಸಲಾಯಿತು‌.

ರಾಹುಲ್ ಗಾಂದಿ ಮತ್ತು ವಿವಿಧ ಅಲ್ಪಸಂಖ್ಯಾತ ನಾಯಕರು ಚಾದರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕರ್ನಾಟಕ ಶಾಸಕರಾದ ಹಾರೀಸ್, ಯುಟಿ ಖಾದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!