';
}
else
{
echo "Sorry! You are Blocked from seeing the Ads";
}
?>
ಪ್ರಾಣಿಗಳ ನಡುವಿನ ಹೊಡೆದಾಟ ಕಾಡುಗಳಲ್ಲಿ ಸರ್ವೇಸಾಮಾನ್ಯ. ಬಲಿಷ್ಠ ಪ್ರಾಣಿಗಳು ಸಾಧು ಪ್ರಾಣಿಗಳ ಮೇಲೆ ದಾಳಿ ನಡೆಸಿ ಪ್ರಾಬಲ್ಯವನ್ನು ಸಾಧಿಸುತ್ತವೆ. ಕೆಲವೊಮ್ಮೆ ಚಿಕ್ಕ ಪ್ರಾಣಿಗಳೆಂದು ದಾಳಿ ಮಾಡಿದಾಗ ದೊಡ್ಡ ಪ್ರಾಣಿಗಳಿಗೂ ಅಪಾಯವಾಗುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈಲ್ಡ್ ಆನಿಮಲ್ಸ್ ಕ್ರಿಯೇಷನ್ ಎನ್ನುವ ಇನ್ಸ್ಟಾಗ್ರಾಮ್(Instagram) ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.
ವಿಡಿಯೋದಲ್ಲಿ ನೀರು ಕುಡಿಯಲು ಬಂದ ಚಿರತೆ ಮರಿ ಹೆಬ್ಬಾವನ್ನು ಕಚ್ಚಿಕೊಂಡು ಹೋಗಲು ಯತ್ನಿಸುತ್ತದೆ. ಆಗ ಹೆಬ್ಬಾವು ಕೋಪಗೊಂಡು ಚಿರತೆಯ ಕಾಲಿಗೆ ಕಚ್ಚುತ್ತದೆ. ಆದರೂ ವಿಚಲಿತವಾಗದ ಚಿರತೆ ಬಾಯಲ್ಲಿ ಕಚ್ಚಿದ್ದ ಹಾವನ್ನು ಎತ್ತಿ ಮೇಲಕ್ಕೆ ಎಳೆದೊಯ್ಯತ್ತದೆ. ಈ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
';
}
else
{
echo "Sorry! You are Blocked from seeing the Ads";
}
?>