dtvkannada

'; } else { echo "Sorry! You are Blocked from seeing the Ads"; } ?>

ಬೆಂಗಳೂರು: ರಾಜ್ಯದ ತೀವ್ರ ಕುತೂಹಲ ಕೆರಳಿಸಿದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವಿಕೆ ಹೈಕೋರ್ಟ್ ಮೆಟ್ಟಿಲೇರಿದ್ದು ಕಳೆದ ಒಂದು ವಾರದಿಂದ ತೀರ್ಪು ಮುಂದೂಡುತ್ತಲೇ ಇದೆ.

ಇದೀಗ ಇಂದು ಮಧ್ಯಾಹ್ನಕ್ಕೆ ಹೊರ ಬೀಳಬೇಕಿದ್ದ ತೀರ್ಪು ಮತ್ತೆ ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
ಇನ್ನು ಹಿಜಾಬ್ ವಿಚಾರಣೆ ಬಗ್ಗೆ ಸೋಮವಾರ ಮಹತ್ವದ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!