dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: GPL 2022 ಗೋಳಿಕಟ್ಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವೂ ಗೋಳಿಕಟ್ಟೆ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆದಿತ್ಯವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು.

ಈ ಒಂದು ಪಂದ್ಯಾಕೂಟದಲ್ಲಿ ಅನೇಕ ತಂಡಗಳು ಭಾಗವಹಿಸಿದ್ದವು. ಪಿಕೆ ವಾರಿಯರ್ಸ್, ರೆಡ್ ಇಂಡಿಯನ್ಸ್, ಹಿಂದುಸ್ತಾನ್ ರೈಡರ್ಸ್, ಕಿಂಗ್ಸ್ ಆರ್ಮಿ, ಎಸ್ ಗೈಯ್ಸ್ ತಂಡ ಸೆಣಸಾಡಿ ಅಂತಿಮ ಹಂತದಲ್ಲಿ ರೆಡ್ ಇಂಡಿಯನ್ಸ್ ಪ್ರಥಮ ಬಹುಮಾನ ತನ್ನದಾಗಿಸಿದರೆ, ಪಿಕೆ ವಾರಿಯರ್ಸ್ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿತು.

'; } else { echo "Sorry! You are Blocked from seeing the Ads"; } ?>

ಪಂದ್ಯಾಟದಲ್ಲಿ ಬೆಸ್ಟ್ ಬ್ಯಾಟ್ಸ್‌ಮೆನ್ ಆಗಿ ಉಬೈದ್, ಬೆಸ್ಟ್ ಬೌಲರ್ ಆಗಿ ಸಿರಾಜ್, ಮ್ಯಾನ್ ಆಫ್ ದ ಸೀರಿಯಸ್ ಶಾಕಿರ್, ಫೈನಲ್ ಆಟದ ಮ್ಯಾನ್ ಆಫ್‌ದ ಮ್ಯಾಚ್ ಆಶಿಕ್ ಪರ್ಲಡ್ಕ ಪಾಲಾಯಿತು.
ಕಾರ್ಯಕ್ರಮದಲ್ಲಿ ಸಿನಾನ್ ಗೋಳಿಕಟ್ಟೆ ಸ್ವಾಗತಿಸಿದರೆ ಸುಹೈಲ್ ಪರ್ಲಡ್ಕ ವಂದಿಸಿದರು‌.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!