ಬೆಂಗಳೂರು: ದಿನನಿತ್ಯ ಮುಸಿಮರ ವಿರುದ್ಧ ವಿಷಕಾರುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದೀಗ ಹಿಂದೂ ಸಂಘಟನೆಗಳು ಮತ್ತೊಂದು ಧರ್ಮ ಸಂಘರ್ಷವನ್ನು ಹುಟ್ಟು ಹಾಕಿದೆ.

ಹಿಜಾಬ್, ಹಲಾಲ್, ಧ್ವನಿವರ್ಧಕ, ಮಾವು ಎಲ್ಲವೂ ಆಯಿತು ಇದೀಗ ಟೂರಿಸ್ಟ್ ಯಾತ್ರೆಗೂ ಧರ್ಮ ಸಂಘರ್ಷ ಶುರುವಾಗಿದೆ.
ಇನ್ನುಮುಂದೆ ಹಿಂದೂಗಳ ತೀರ್ಥ ಯಾತ್ರೆಗಳಲ್ಲಿ, ಮತ್ತು ಪ್ರಯಾಣಗಳಲ್ಲಿ ಮುಸಲ್ಮಾನರ ವಾಹನಗಳನ್ನು ಬಳಸದಂತೆ ಹಿಂದೂ ಮುಖಂಡರು ಕರೆಕೊಟ್ಟಿದ್ದಾರೆ.
ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವಾಗ ಮುಸಲ್ಮಾನರ ವಾಹನಗಳನ್ನು ಬಳಸಬಾರದು ಅವರು ಡ್ರೈವರ್ ಆಗಿರುವ ಗಾಡಿಗಳಲ್ಲಿ ತೆರಳುವುದೇ ಬೇಡ,
ಮುಸ್ಲಿಂ ಬಸ್ ಬ್ಯಾನ್ ಗೆ ಹಿಂದೂ ಬಾರತ ರಕ್ಷಣಾ ವೇದಿಕೆ ಕರೆ ಕೊಟ್ಟಿದೆ.