';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸೆಕ್ಯೂಲರ್ ಯೂತ್ ಫಾರಂ(ರಿ) ಪುತ್ತೂರು ಇದರ ವತಿಯಿಂದ ಅರ್ಹ ಬಡ ಜನರಿಗೆ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮವು ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ಕೇಂದ್ರ ಮಸೀದಿ ಅಧ್ಯಕ್ಷರಾದ ಎಲ್ ಟಿ ರಝಕ್ ಹಾಜಿ, ಕೊಡಿಯಾಡಿ ಮಸೀದಿ ಮಾಜಿ ಅಧ್ಯಕ್ಷರಾದ ಸಮಾಜ ಸೇವಕರು ಕೊಡುಗೈ ದಾನಿಯೂ ಆದ ಹುಸೇನ್ ಹಾಜಿ, ಮೋನು ಬಪ್ಪಳಿಗೆ, ಹಂಝತ್ ಸಾಲ್ಮರ, ಹನೀಫ್ ಪಂಚತ್ತಾರ್, ಇಂತಿಯಾಝ್ ಬಪ್ಪಳಿಗೆ, ಸನದ್ ಯೂಸುಫ್, ಸಿದ್ದಿಕ್ ಸುಲ್ತಾನ್, ಬಷೀರ್ ಕೊಡಿಯಾಡಿ, ನೂರುದ್ದೀನ್ ಬಪ್ಪಳಿಗೆ, ಅಶ್ರಫ್ ಸಂಪ್ಯ, ಆಶೀಪ್ ಕಬಕ, ಸತ್ತಾರ್ ಬನ್ನೂರ್ ಹಾಗೂ ಖಾದರ್ ಕಬಕ ಉಪಸ್ಥಿತರಿದ್ದರು