';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೈಕಂಬ: ಸಮಸ್ತ ಕೇರಳ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಮೂಡುಶೆಡ್ಡೆ ಹಿದಾಯತುಲ್ ಇಸ್ಲಾಂ ಮದರಸ ವಿಧ್ಯಾರ್ಥಿನಿ ಫಾತಿಮಾ ಅನ್ಸೀರಾ 7 ನೇ ತರಗತಿಯಲ್ಲಿ ಕೈಕಂಬ ರೇಂಜ್ ಮಟ್ಟದಲ್ಲೇ ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ.
ಇವರು ಬಂಗ್ಲೆಗುಡ್ಡೆ ನಿವಾಸಿ ಹಂಝ ಹಾಗೂ ರಹ್ಮತ್ ಇವರ ಸುಪುತ್ರಿ.