ಉಪ್ಪಿನಂಗಡಿ: SSF ಅಳಕ್ಕೆ ಯುನಿಟ್ ವತಿಯಿಂದ ಸಿರಾಜುಲ್ ಇಸ್ಲಾಂ ಮದ್ರಸ ಅಳಕ್ಕೆ ಇಲ್ಲಿನ ಒಂದರಿಂದ ಐದನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಕಿತಾಬ್ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ರಹ್ಮಾನಿಯಾ ಜುಮಾ ಮಸೀದಿ ಅಳಕ್ಕೆ ಇದರ ಅಧ್ಯಕ್ಷರಾದ ಅಬೂಬಕ್ಕರ್ ಎಂ. SSF ಅಳಕ್ಕೆ ಯುನಿಟ್ ಅಧ್ಯಕ್ಷರಾದ ನಝೀರ್ ಇಂಡಿಯನ್, ಮದ್ರಸ ಮುಖ್ಯೋಪಾಧ್ಯಾಯರಾದ ಶಮೀರ್ ಸಹದಿ, ಜಮ’ಅತ್ ಖತೀಬರಾದ ಅಬ್ದುಲ್ ಸಲಾಂ ಅಂಜದಿ, ಮದ್ರಸ ಅಧ್ಯಾಪಕರದಾ ಶಹೀದ್ ಸಖಾಫಿ ಮತ್ತು SSF ಅಳಕ್ಕೆ ಶಾಖೆಯ ಕಾರ್ಯಕರ್ತರು, ಮದ್ರಸ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.