dtvkannada

ಕಡಬ: 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಪ್ರಕಟವಾಗಿದ್ದು, ಕನ್ನಡ ಮಧ್ಯಮ ಶಾಲೆ ರಾಮಕುಂಜ ವಿದ್ಯಾರ್ಥಿನಿ ಸಮೀದಾ 591 ಅಂಕದೊಂದಿಗೆ ಉತ್ತಮ ಸಾಧನೆಗೈದಿದ್ದಾರೆ.

625 ರಲ್ಲಿ 591 ಅಂಕಗಳನ್ನು ಪಡೆದ ಈಕೆ ಕೊರೆಪದವು ಅದಂ ಹಾಗೂ ಹಾಜಿರ ದಂಪತಿಯ ಪುತ್ರಿಯಾಗಿದ್ದಾರೆ.

ಇವರು ಪ್ರಥಮ ಭಾಷೆ ಕನ್ನಡದಲ್ಲಿ 125, ದ್ನಿತೀಯ ಭಾಷೆ ಇಂಗ್ಲೀಷ್ 93, ತೃತೀಯ ಭಾಷೆ ಹಿಂದಿ 100, ಗಣಿತ 86, ವಿಜ್ಞಾನ 94 ಹಾಗೂ ಸಮಾಜದಲ್ಲಿ 93 ಅಂಕವನ್ನು ಪಡೆದುಕೊಂಡಿದ್ದಾರೆ

By dtv

Leave a Reply

Your email address will not be published. Required fields are marked *

error: Content is protected !!