ಬಂಟ್ವಾಳ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಶಾಲೆಯ ವಿದ್ಯಾರ್ಥಿನಿ ಫಾತಿಮತ್ ರಸೀನಾ 572 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಇವರು ಪ್ರಥಮ ಭಾಷೆ ಇಂಗ್ಲೀಷ್ ನಲ್ಲಿ 109, ಕನ್ನಡ 97, ಹಿಂದಿ 99, ಗಣಿತ 90, ವಿಜ್ಞಾನ 78 ಹಾಗೂ ಸಮಾಜದಲ್ಲಿ 99 ಅಂಕಗಳನ್ನು ಪಡೆದಿರುತ್ತಾಳೆ.
ಇವರು ರಫೀಕ್ ಕನ್ಯಾನ ಹಾಗೂ ಜಮೀಲ ದಂಪತಿಗಳ ಪುತ್ರಿಯಾಗಿರುತ್ತಾಳೆ.