';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂಕು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನವೋದಯ ಹೈಸ್ಕೂಲ್ ಬೆಟ್ಟಂಪಾಡಿ ಶಾಲೆಯ ಆಯಿಷತ್ ಫರ್ಝಾನ 625 ರಲ್ಲಿ 574ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಇವರು ಪ್ರಥಮ ಭಾಷೆ ಕನ್ನಡದಲ್ಲಿ 124, ಇಂಗ್ಲಿಷ್ 81, ಹಿಂದಿ 100, ಗಣಿತ 91, ವಿಜ್ಞಾನ 86 ಹಾಗೂ ಸಮಾಜದಲ್ಲಿ 92 ಅಂಕಗಳನ್ನು ಪಡೆದಿರುತ್ತಾರೆ.
ಇವರು ಇರ್ದೆ ಗ್ರಾಮದ ಅಬ್ದುಲ್ ರಹಿಮಾನ್ ಹಾಗೂ ಸಾರಮ್ಮ ದಂಪತಿಗಳ ಪುತ್ರಿಯಾಗಿರುತ್ತಾರೆ.