';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಎರಡು ಕಾಡುಕೋಣಗಳು ನಗರದ ಹೊರವಲಯದ ಪಡೀಲ್‌ನ ಮರೋಳಿಯಲ್ಲಿ ಲಾಲ್ ಬಹಾದ್ದೂರ ಶಾಸ್ತ್ರಿ ಬಡಾವಣೆ ಕೆನರಾ ಸ್ಪಿಂಗ್ ಬಳಿ ಜೋಡಿಗಳಾಗಿ ಕಂಡುಬಂದಿದೆ.
ರಸ್ತೆಯ ಪಕ್ಕದ ಒಂದು ಪೊದೆಯಲ್ಲಿ ಜೋಡಿ ಕೋಣಗಳು ಆಚೆ ಈಚೆ ಓಡಾಡುತ್ತಿರುವುದು ಕಂಡುಬಂದಿದ್ದು ಇದನ್ನು ನೋಡಿ ಒಮ್ಮೆಗೆ ಸ್ಥಳೀಯರು ದಂಗಾಗಿದ್ದಾರೆ.
ಕಾಡು ಕೋಣಗಳ ವೀಡಿಯೋವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇರುವುದು ಕಂಡುಬಂದಿದೆ.