ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ಇಂದು ಶುಭಾರಂಭಗೊಂಡಿತು.
ಪ್ರಸಿದ್ಧ ವಿದ್ವಾಂಸ ಓಲೆಮುಂಡೋವು ಉಸ್ತಾದ್ ದುವಾ ನೆರವೇರಿಸುವ ಮೂಲಕ ನೂತನ ಸಂಸ್ಥೆಗೆ ಚಾಲನೆ ನೀಡಿದರು.
ಕುಂಬ್ರ ಬದ್ರಿಯಾ ಜುಮ ಮಸೀದಿ ಸದರ್ ಅಬೂಬಕ್ಕರ್ ಸಿದ್ದಿಕ್ ಸಅದಿ, ಮೈದಾನಿಮೂಲೆ ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ , ಕುಂಬ್ರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಆಶಿಕ್ PMK ಸೇರಿದಂತೆ ಹಲವು ಗಣ್ಯರು, ರಾಜಕೀಯ ನೇತಾರರು ನೂತನ ಹೊಟೇಲ್’ಗೆ ಆಗಮಿಸಿ ಶುಭಹಾರೈಸಿದರು.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ ಹೊಟೇಲ್ ರೋಯಲ್ ದರ್ಬಾರ್, ಕುಂಬ್ರ ಜಂಕ್ಷನ್ ಬಳಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಇದೀಗ ಆಧುನೀಕರಣದೊಂದಿಗೆ ಎರಡನೇ ಶಾಖೆ ಇಂದು ಶುಭಾರಂಭಗೊಂಡಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯು ಇಲ್ಲಿ ಹೊಂದಿದೆ.
ನುರಿತ ಪಾಕತಜ್ಞರಿಂದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳಲ್ಲಿ ಹೊಸರುಚಿಯನ್ನು ಪರಿಚಯಿಸುವುದು ರೋಯಲ್ ದರ್ಬಾರಿನ ವಿಶೇಷತೆಯಾಗಿದೆ.ಬಾಯಲ್ಲಿ ನೀರೊರೆಸುವ ಚಿಕನ್ ಮತ್ತು ಮಟನ್ ಐಟಮ್’ಗಳಲ್ಲಿ ಮುಖ್ಯವಾಗಿ ಆಲ್ಫಾಮ್ ಚಿಕನ್, ಗ್ರಿಲ್ ಚಿಕನ್, ತಂದೂರಿ ಚಿಕನ್, ಕಲ್ಮಿ ಕಬಾಬ್, ಚಿಕನ್ ಟಿಕ್ಕ, ಪನೀರ್ ಟಿಕ್ಕ ಸೇರಿದಂತೆ ನಾರ್ಥ್ ಸೌತ್ ಚೈನೀಸ್ ಫುಡ್’ಗಳು ಇಲ್ಲಿ ಲಭ್ಯವಾಗಲಿದೆ.
ತಲಶೇರಿ ಬಿರಿಯಾನಿ ಹಾಗೂ ಕೇರಳ ಮಾದರಿ ಪರೋಟಾ ಮತ್ತು ವಿವಿಧ ಖಾಧ್ಯಗಳ ಉತ್ಕೃಷ್ಟ ತಯಾರಿಕೆಯಲ್ಲಿ ಹೊಟೇಲ್ ರೋಯಲ್ ದರ್ಬಾರ್ ಹೆಸರುವಾಸಿಯಾಗಿದೆ. ಮಾಂಸಾಹಾರ ಹಾಗೂ ಮಟನ್ ಐಟಂಗಳಲ್ಲಿ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಮಸಾಲಾ, ಮಟನ್ ಕಡಾಯಿ, ಚಿಕನ್ ಚಿಲ್ಲಿ, ಚಿಕನ್ ಮಂಚೂರಿಯನ್, ಚಿಕನ್ ಪ್ರೈಡ್ ರೈಸ್, ಚಿಕನ್ ಗೀರೋಸ್ಟ್, ಚಿಕನ್ ಹೈದ್ರಾಬಾದಿ, ಚಿಕನ್ ಕರಿ ಮತ್ತು ಗೀರೈಸ್ ಇತ್ಯಾದಿ ಹಾಗೂ ಸಸ್ಯಾಹಾರದಲ್ಲಿ ವೆಜ್ ಬಿರಿಯಾನಿ, ವೆಜ್ ಮಿಕ್ಸ್ ಕರಿ, ಗೋಬಿ ಮಂಚೂರಿಯನ್ ವೆಜ್ ನ್ಯೂಡಲ್ಸ್ , ಪನ್ನೀರ್ ಚಿಲ್ಲಿ , ಪನ್ನೀರ್ ಕಡಾಯಿ, ಮತ್ತೂಂ ಮಸಾಲಾ, ಮತ್ತೂಂ ಚಿಲ್ಲಿ, ಮಸಾಲಾಪುರಿ, ಪಾನಿಪೂರಿ, ದಾಲ್ ಫೈ ಇತ್ಯಾದಿ
ಫ್ರೆಶ್ ಜ್ಯೂಸ್’ಗಳಲ್ಲಿ ಲೈಮ್ ಜ್ಯೂಸ್, ಲೈಮ್ ಸೋಡಾ, ಮೂಸಂಬಿ, ಆರೆಂಜ್, ಪೈನಾಪಲ್, ಪೋಂಗ್ರನೇಟ್, ಮಿಂಟ್ ಲೈಮ್, ವಾಟರ್ ಮೆಲನ್, ಬ್ಲೂ ಲೈಮ್ ಇತ್ಯಾದಿ ಹಾಗೂ
ಮಿಲ್ಕ್ ಶೇಖ್’ಗಳಲ್ಲಿ ಆಪಲ್, ಮ್ಯಾಂಗೋ, ಶಮಾಂ, ಪಪ್ಪಾಯ, ಶಾರ್ಜಾ ಶೇಖ್, ಚಿಕ್ಕು , ಒರಿಯೋ ಶೇಖ್, ಮಲಬಾರ್ ಶೇಖ್ ಇತ್ಯಾದಿ ಇಲ್ಲಿ ಲಭ್ಯವಿರಲಿದೆ ಎಂದು ಮಾಲಿಕರು ತಿಳಿಸಿದ್ದಾರೆ.
ಐಸ್‌ಕ್ರೀಂಗಳಲ್ಲಿ ಗಡ್‌ಬಡ್, ಸ್ಪೆಶಲ್ ಐಸ್‌ಕ್ರೀಂ, ಫುಟ್ ಸಲಾಡ್ಐಸ್ಕ್ರೀಂ ಹಾಗೂ ಟೀ ಮತ್ತು ಕಾಫಿ ಬಾದಾಮ್, ಹಾರ್ಲಿಕ್ಸ್ ಇತ್ಯಾದಿ ಲಭ್ಯವಿರಲಿದ್ದು,
ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ.
ವೆರೈಟಿ ಟೇಸ್ಟಿನ ಖಾದ್ಯಗಳು ರಾಯಲ್ ದರ್ಬಾರ್ ಮೂಲಕ ಜನರ ಮನೆ ಬಾಗಿಲಿಗೆ ದೊರೆಯಲಿದ್ದು, ವಿನೂತನ ರೆಸಿಪಿಯನ್ನು ಸವಿಯಲು ಮನೆಯಲ್ಲಿಯೇ ಕುಳಿಕು ಆರ್ಡರ್ ಮಾಡಬಹುದಾಗಿದೆ.ಕರೆ ಮಾಡಿ ಆರ್ಡರ್ ಮಾಡಿದರೆ ಉಚಿತ ಡೆಲಿವರಿ ವ್ಯವಸ್ಥೆ ಇರುತ್ತದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಸಂಖ್ಯೆ
9611269715 , 8197260595