dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ st ಅಗ್ನೀಸ್ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮ ಶರೀನಾ ಶರೀಫ್ ಅತ್ಯುತ್ತಮ 98.16% ಫಲಿತಾಂಶದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಕೆಮಿಸ್ಟ್ರಿ ಮತ್ತು ಹೋಂ ಸೈನ್ಸ್ ವಿಷಯದಲ್ಲಿ 100ಕ್ಕೆ ತಲಾ 100 ಅಂಕ ಮತ್ತು ಹಿಂದಿಯಲ್ಲಿ 99 ಅಂಕ, ಬಯೋಲಜಿಯಲ್ಲಿ 98, ಇಂಗ್ಲಿಷ್’ನಲ್ಲಿ 93 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಒಟ್ಟು 589 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ ಇವರು ಮೂಲತಃ ಉಪ್ಪಿನಂಗಡಿ ವಳಾಲ್ ನಿವಾಸಿ ಶರೀಫ್ ಅಬ್ಬಾಸ್ ಹಾಗೂ ಝರೀನಾ ಆರ್ಕುಲ ದಂಪತಿಯ ಪುತ್ರಿಯಾಗಿರುತ್ತಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!