';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಾಣಿ: ಇಲ್ಲಿನ ಪೇಟೆಯ ನಾಲ್ಕು ಅಂಗಡಿಗಳಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು
ತರಕಾರಿ ಅಂಗಡಿಗಳು ಹಾಗೂ ಬೇಕರಿ ಅಂಗಡಿಗೆ ನುಗ್ಗಿ ಚಿಲ್ಲರೆ ಹಣವನ್ನು ಕದ್ದುಕೊಂಡು ಹೋಗಿದ್ದಾರೆ.
ಮರುದಿನ ಮತ್ತೆ ಆದಿತ್ಯವಾರ ರಾತ್ತಿ ಮಾಣಿ ಪೆಟ್ರೊಲ್ ಬಂಕ್ ಹತಿರ ಇರುವ ಟಯರ್ ಅಂಗಡಿ ಹಾಗೂ ಹಳೀರದಲ್ಲಿ ಇರುವ ಮತ್ತೊಂದು ಟಯರ್ ಅಂಗಡಿಗೆ ನುಗ್ಗಿ ಸಾವಿರಾರು ರೂಪಾಯಿ ಯ ಟೈರುಗಳನ್ನು ಕದ್ದು ಕೊಂಡು ಹೋಗಿದ್ದಾರೆ.
ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿ ನೆಮ್ಮದಿಯಿಂದ ಮಲಗುವಂತಿಲ್ಲ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಪ್ರಕರಣ ದಾಖಲಿಸಿ ಏನೂ ಪ್ರಯೋಜನವಿಲ್ಲ ಇದುವರೆಗೆ ನಡೆದ ಕಳ್ಳತನದಲ್ಲಿ ಯಾರೂ ಸಿಕ್ಕಿಲ್ಲ ಎಂದು ಅಸಹನೆ ವ್ಯಕ್ತವಾಗುತ್ತದೆ.