ಪುತ್ತೂರು: ಪೋಸ್ಟ್ ಆಫೀಸ್‌ಗೆ ನುಗ್ಗಿದ ಕಳ್ಳರು; ಭಧ್ರತಾ ತಿಜೋರಿ ಮುರಿಯಲು ಪ್ರಯತ್ನ ವಿಫಲ
ಪುತ್ತೂರು: ಅಂಚೆ ಕಛೇರಿಗೆ ನುಗ್ಗಿದ ಕಳ್ಳರು ಬರಿಗೈನಲ್ಲಿ ತೆರಳಿದ ಘಟನೆ ನಿನ್ನೆ ಬೆಳಗ್ಗೆ ಪುತ್ತೂರಿನ ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ ಕಛೇರಿಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆ:ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಅಂಚೆ…