ನಾಳಿನ ಕರ್ನಾಟಕ ಬಂದ್‌ಗೆ ಈಶ್ವರಮಂಗಳ ಮುಸ್ಲಿಂ ವರ್ತಕರಿಂದ ಸಂಪೂರ್ಣ ಬೆಂಬಲ
ಈಶ್ವರಮಂಗಳ: ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾಧ್ಯಾಂತ ಅಮಿರೇ ಶರೀಅತ್ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಈಶ್ವರಮಂಗಳ ಮುಸ್ಲಿಂ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ನಾಳೆ ಗುರುವಾರ ಈಶ್ವರಮಂಗಳ ಪೇಟೆ ಸ್ವಯಂಪ್ರೇರಿತವಾಗಿ ಸಂಪೂರ್ಣ ಬಂದ್ ಮಾಡಲಾಗುತ್ತದೆ ಎಂದು ಎಲ್ಲಾ ವರ್ತಕರು…