dtvkannada

Category: ಕರಾವಳಿ

ಪುತ್ತಿಲರನ್ನು ಕಡೆಗನಿಸಿದ ಪುತ್ತೂರಿನ ಬಿಜೆಪಿಯನ್ನು ಮಕಾಡೆ ಮಲಗಿಸಿದ್ದ ಪುತ್ತಿಲ ಪರಿವಾರದಿಂದ ಇದೀಗ ಗ್ರಾಮ ಪಂಚಾಯತ್ ಮೇಲೆ ಕಣ್ಣು..!!

ಬಿಜೆಪಿಯ ಭದ್ರಕೋಟೆ ನಿಡ್ಪಳ್ಳಿ ಗ್ರಾಮದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಪುತ್ತಿಲ ಪರಿವಾರದ ಸದಸ್ಯ..!

ಪುತ್ತೂರು: ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮತ ಪಡೆದ ಮೊದಲ ಪಕ್ಷೇತರ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದರು. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯು ಪುತ್ತಿಲರನ್ನು ಕಡೆಗನಿಸಿದ ಫಲವಾಗಿ…

ಮರ್ಹೂಮ್ ಮಾಸ್ಟರ್ ಪಝಲ್ ಸ್ಮರಣಾರ್ಥ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಯೋಗದೊಂದಿಗೆ ಯಶಸ್ವೀ ರಕ್ತದಾನ ಶಿಬಿರ

ಪುತ್ತೂರು: ಪಝಲ್ ಮೆಮೊರೇಬಲ್ ಮೆಡಿಕಲ್ ಹೆಲ್ಫ್ ಲೈನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಬಕ ಹಾಗೂ ಬ್ಲಡ್ ಹೆಲ್ಫ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ ಮಂಗಳೂರು ಇವರ ಸಹಬಾಗಿತ್ವ ದಲ್ಲಿ…

ಪುತ್ತೂರು: ಅಡಿಕೆ ಕೃಷಿಕರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಶಾಸಕ ರೈ

ಪುತ್ತೂರು: ಹವಾಮಾನ ಆಧಾರಿತ ಕೃಷಿ ಬೆಳೆ ವಿಮೆಯಲ್ಲಿ ಅಡಿಕೆಯನ್ನು ಕೈ ಬಿಡಲಾಗಿದ್ದು ಅದನ್ನು ಸೇರಿಸುವ ಕೆಲಸ ಆಗಿಲ್ಲ ತಕ್ಷಣವೇ ಅದನ್ನು ಸೇರಿಸುವ ಕೆಲಸ ಆಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ. ಸಭೆಯಲ್ಲಿ…

ಸುಳ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಗರ್ಭಿನಿಯನ್ನಾಗಿಸಿದ ಕಿರಾತಕ; ಪೋಕ್ಸೋ ಕಾಯ್ದೆಯಡಿ ಆರೋಪಿಯು ಬಂಧನ

ನಾಲ್ಕು ತಿಂಗಳ ಬಳಿಕ ಯುವತಿಗೆ ಕಾಣಿಸಿಕೊಂಡ ತೀವ್ರ ಹೊಟ್ಟೆನೋವು; ಆಸ್ಪತ್ರೆಗೆ ದಾಖಲಾದಾಗ ಬೆಳಕಿಗೆ ಬಂದ ಪ್ರಕರಣ

ಸುಳ್ಯ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಜುಲೈ 7ರಂದು ಬಾಲಕಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಮನೆಯವರ ಬಳಿ ತಿಳಿಸಿದ್ದು ಮನೆಯವರು ಹೊಟ್ಟೆನೋವಿಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಯುವತಿಯನ್ನು…

ಪುತ್ತೂರು: ಮರ ಬಿದ್ದು ಹಾನಿಗೊಳಗಾದ ಮನೆಗಳಿಗೆ ಶಾಸಕರ ಭೇಟಿ; ಆತಂಕ ಬೇಡ ನಿಮ್ಮ ಜೊತೆ ನಾನಿದ್ದೇನೆ- ಅಶೋಕ್ ರೈ ಭರವಸೆ

ಪುತ್ತೂರು: ಕಳೆದ ಮೂರು ದಿನಗಳ ಹಿಂದೆ ಮರ ಬಿದ್ದು ಹಾನಿಗೊಳಗಾಗಿದ್ದ ಆರ್ಯಾಪು ಗ್ರಾಮದ ಸಿಂಹವನ ನಿವಾಸಿ ಮಲ್ಲು ಅವರ ಮನೆಗೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮರ ಬಿದ್ದು ಹಾನಿಗೊಳಗಾದ ಮನೆಯನ್ನು ಅಶೋಕ್ ರೈ ಅಭಿಮಾನಿ…

ಬೆಳ್ತಂಗಡಿ: ದಂಪತಿಗಳಿಬ್ಬರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿ; ಪತಿ ಮೃತ್ಯು,ಪತ್ನಿ ಗಂಭೀರ

ಬೆಳ್ತಂಗಡಿ: ದಂಪತಿಗಳಿಬ್ಬರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಮಹಿಳೆ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಬಂದಾರು-ಕುಪ್ಪೆಟ್ಟಿ ಬಳಿ ನಡೆದಿದೆ. ಭೀಕರ ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದ್ದು ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು…

ಬಾಬು ಸವಣೂರು ಮನೆಗೆ ಎಸ್‌ಡಿಪಿಐ ಜಿಲ್ಲಾ ನಿಯೋಗ ಭೇಟಿ

ಸವಣೂರು: ಎರಡು ದಿನಗಳ ಹಿಂದೆ ಮಾತೃ ವಿಯೋಗವಾದ ಸವಣೂರು ಗ್ರಾ.ಪಂ ಸದಸ್ಯ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ಉಪಾಧ್ಯಕ್ಷ ಬಾಬು ಎನ್ ಸವಣೂರು ರವರ ಮನೆಗೆ ಎಸ್‌ಡಿಪಿಐ ಪಕ್ಷ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ,ಹಾಗೂ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್…

ಪುತ್ತೂರು: ಸರ್ಕಾರಿ ಆಸ್ಪತ್ರೆಯ ಡಾ| ಅಜಯ್‌‌ರವರು  “ಶ್ರೇಷ್ಠ ವೈದ್ಯ” ಪ್ರಶಸ್ತಿಗೆ ಆಯ್ಕೆ; SYS  ಆಂಬ್ಯುಲೆನ್ಸ್ ಸಮಿತಿ ಹಾಗೂ ದಿ ಗ್ಲೋಬಲ್ ಚಾರಿಟಿ ವತಿಯಿಂದ ಅಭಿನಂದನೆ

ಪುತ್ತೂರು: ಸರಕಾರಿ ಆಸ್ಪತ್ರೆಯ ಆರ್ಥೋಪೆಡಿಕ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇದೀಗ ಕರ್ನಾಟಕ ರಾಜ್ಯ ಸರಕಾರದ ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಭಾಜನರಾಗಿರುವ ಡಾ|ಅಜೇಯ್ ರವರನ್ನು SYS ಆಂಬುಲೆನ್ಸ್ ಸಮಿತಿ ಕೆಮ್ಮಾಯಿ ಹಾಗೂ ದಿ ಗ್ಲೋಬಲ್ ಏಜು ಆಂಡ್ ಚಾರಿಟಿ ವತಿಯಿಂದ ಅಭಿನಂದಿಸಲಾಯಿತು. ಈ…

ಸವಣೂರು: ಅಲ್‌ನೂರ್ ಮುಸ್ಲಿಂ ಯೂತ್ ಫೆಡರೇಷನ್ ರಿ ಚಾಪಲ್ಲ ಸವಣೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡ ಯೋಜನೆಗಳ ಮಾಹಿತಿ ಫಲಕ ಅನಾವರಣ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಸವಣೂರು: ಇಲ್ಲಿನ ಪ್ರತಿಷ್ಠಿತ ಬದ್ರಿಯಾ ಜುಮ್ಮಾ ಮಸ್ಜಿದ್ ರಿ ಚಾಪಲ್ಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ರಿ. ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳ ಸಮಗ್ರ…

ದುಬೈ: ಕುಪ್ಪೆಟ್ಟಿ ನಿವಾಸಿ ಯುವ ಉದ್ಯಮಿ ಹೃದಯಾಘಾತದಿಂದ ನಿಧನ, ಪಾರ್ಥಿವ ಶರೀರ ನಾಳೆ ತಾಯ್ನಾಡಿಗೆ

ಯುಎಇ: ಕುಪ್ಪೆಟ್ಟಿ ನಿವಾಸಿ ಯುವ ಉದ್ಯಮಿಯೊಬ್ಬರು ದುಬೈ ದೇರಾದ ಹೋಟೆಲ್ ಒಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು ಕುಪ್ಪೆಟ್ಟಿ ನಿವಾಸಿ ದಾವೂದ್ ಎಂಬವರ ಪುತ್ರ ಅವರ ಪುತ್ರ ರಾಝಿಕ್ ಕುಪ್ಪೆಟ್ಟಿ (24) ಎಂದು ಗುರುತಿಸಲಾಗಿದೆ. ದುಬೈಯ ಫಾರ್ಚುನ್ ಪಾರ್ಲ್ ದೇರಾ…

error: Content is protected !!