dtvkannada

Category: ಜಿಲ್ಲೆ

ವಿಟ್ಲ: ಬೈಕ್ ಮತ್ತು ಪಿಕಪ್ ನಡುವೆ ಢಿಕ್ಕಿ; ಖ್ಯಾತ ಗಾಯಕ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ದಾರುಣ ಮೃತ್ಯು..!

ವಿಟ್ಲ: ಬೈಕ್ ಮತ್ತು ಪಿಕಪ್ ನಡುವೆ ಅಪಘಾತ ನಡೆದಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ವಿಟ್ಲ ವ್ಯಾಪ್ತಿಯ ಕೇಪು ಎಂಬಲ್ಲಿ ಇಂದು ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತ ಸಂದೇಶ್ (33) ಎಂದು ಗುರುತಿಸಲಾಗಿದೆ. ವಿಟ್ಲದಿಂದ ಬದಿಯಡ್ಕ ಕಡೆಗೆ ಸಂಚರಿಸುತ್ತಿದ್ದಾಗ…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ SSF ಧ್ವಜ ದಿನಾಚರಣೆ

ಉಪ್ಪಿನಂಗಡಿ: SSF ಕರ್ನಾಟಕ ಮಣ್ಣಲ್ಲಿ ಜನ್ಮ ತಾಳಿದ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದು ಧ್ವಜ ದಿನಾಚರಣೆ ನಡೆಸಲಾಯಿತು.SSF ತೆಕ್ಕಾರು ಯುನಿಟ್ ವತಿಯಿಂದ ಹಿದಾಯತುಲ್ ಇಸ್ಲಾಂ ಮದರಸ ತೆಕ್ಕಾರು ಇಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ತಾತ್ವಿಕ ಉಲಮಾಗಳನ್ನು ಮುಂದಿರಿಸಿಕೊಂಡು ಮುನ್ನಡೆಯುವ ಪ್ರತಿಯೊಂದು…

ಸುಳ್ಯ: ಮದ್ರಸಾ ದಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬೈಕ್ ಢಿಕ್ಕಿ; ಬಾಲಕಿ ರಿಫಾ ಮೃತ್ಯು

ಸುಳ್ಯ: ಮದ್ರಸ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಬಾಲಕಿಗೆ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸುಳ್ಯದ ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಪಾಲಡ್ಕ ನಿವಾಸಿ ರಶೀದ್ ಎಂಬವರ ಪುತ್ರಿ ರಿಫಾ(7) ಎಂದು ಗುರುತಿಸಲಾಗಿದೆ. ಬೆಳಿಗ್ಗೆ…

ಉಜಿರೆ:ಸಾಲು ಸಾಲು ಅಂಗಡಿಗಳು ಬೆಂಕಿಗಾಹುತಿ; ಬಾನೆತ್ತರಕ್ಕೆರಿದ ಬೆಂಕಿಯ ಕೆನ್ನಾಲೆ

ಬೆಳ್ತಂಗಡಿ: ಸಾಲು ಸಾಲು ಅಂಗಡಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಬೆಳ್ತಂಗಡಿಯ ಉಜಿರೆ ಎಂಬಲ್ಲಿ ಸಂಭವಿಸಿದೆ. ಉಜಿರೆಯ ಅನುಗ್ರಹ ಶಾಲಾ ಬಳಿಯ ಟಯರ್ ಅಂಗಡಿಗೆ ಬೆಂಕಿ ಬಿದ್ದಿದ್ದು ಹೊತ್ತಿ ಉರಿದ ಟಯರ್ ಶಾಪ್ ನ ಬೆಂಕಿ ಹತ್ತಿರದ ಅಂಗಡಿಗಳಿಗೂ…

ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಆದೇಶ..!!

ದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಡೆಸದೇ ಯತಾ ಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೇಳಿದೆ. ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಕೋರಿ ಸುಪ್ರೀಂ ನಲ್ಲಿದ್ದ ಅರ್ಜಿಯನ್ನು ಆಲಿಸಿದ ಪೀಠ ಸುದೀರ್ಘ ಎರಡು…

ಮಂಗಳೂರು: ಗಣಪತಿ ವಿಗ್ರಹ ವಿಸರ್ಜನೆ ಹಿನ್ನಲೆ ಸೆಪ್ಟೆಂಬರ್ 2 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಮಂಗಳೂರುನಲ್ಲಿ ಅನೇಕ ಕಡೆ ಗಣಪತಿ ವಿಗ್ರಹ ವಿಸರ್ಜನೆ ನಿಮ್ಮಿತ ಸೆಪ್ಟೆಂಬರ್ 2 ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಅನೇಕ ಕಡೆ ಸೆಪ್ಟೆಂಬರ್ 2 ರಂದು ಗಣಪತಿ ವಿಸರ್ಜನೆಯ ಶೋಭಾಯಾತ್ರೆ…

ಪುತ್ತೂರು: 23 ವರ್ಷದ ಯುವಕ ನಾಪತ್ತೆ; ದೂರು ದಾಖಲು

ಪುತ್ತೂರು: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪುತ್ತೂರು ಕೆದಿಲ ಗ್ರಾಮದ ಸತ್ತಿಕಲ್ ನಿವಾಸಿ ಅಬ್ಬು ಎಂಬವರ ಮಗ ನವಾಝ್(23) ಕಾಣೆಯಾದ ಘಟನೆ ಆ.16 ರಂದು ನಡೆದಿದೆ. ಕಳೆದ 13 ದಿನದಿಂದ ಯುವಕ ಕಾಣೆಯಾಗಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ. ಪೋಷಕರು ಪುತ್ತೂರು ಗ್ರಾಮಾಂತರ ಠಾಣೆಗೆ…

ಮಂಗಳೂರು: ಸೆಪ್ಟೆಂಬರ್ 9 ಕ್ಕೆ ಮಹಾನಗರ ಪಾಲಿಕೆಯ ಚುನಾವಣೆ; ಸಂಪೂರ್ಣ ಮಾಹಿತಿ

ಮಂಗಳೂರು: ಮಹಾನಗರ ಪಾಲಿಕೆಯ ಚುನಾವಣೆ ಸೆಪ್ಟೆಂಬರ್‌ 9 ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ 23 ನೇ ಮೇಯರ್‌, ಉಪಮೇಯರ್‌ ಮತ್ತು 4 ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಯು ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದೆ. ಕಳೆದ…

ಬೆಂಗಳೂರು: ಕನ್ನಡ ಚಿತ್ರರಂಗದ ಕೆ.ಜಿ.ಎಫ್ ನ ಖ್ಯಾತ ನಟನಿಗೆ ಕ್ಯಾನ್ಸರ್..!!

ಬೆಂಗಳೂರು: ಚಿತ್ರರಂಗದ ಖ್ಯಾತ ನಟ, ಕೆ.ಜಿ.ಎಫ್ ಖ್ಯಾತಿಯ ಹರೀಶ್ ರಾಯ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಮೊರೆ ಹೋಗಿದ್ದಾರೆ. ತನ್ನ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕೆ ಹಾಗೂ ‘‘ಕೆಜಿಎಫ್ 2’’ ಚಿತ್ರದ ಶೂಟಿಂಗ್ ಇದೆ ಎಂಬ…

ಸುಳ್ಯ: ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ; NIA ಜೊತೆ ತನಿಖೆಗೆ ಸಹಕರಿಸಲು ಜಿಲ್ಲೆಯ 9 ಮಂದಿಯ ನೇಮಕ

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿದ್ದು, ಇದೀಗ NIA ಜೊತೆಗೆ ತನಿಖೆಗೆ ಸಹಕರಿಸಲು 9 ಮಂದಿ ಜಿಲ್ಲೆಯ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ ಮಾಡಿದ್ದಾರೆ. ಎನ್ಐಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಒಒಡಿ…

error: Content is protected !!