ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಸವಾರರಿಬ್ಬರು ಸ್ಥಳದಲ್ಲೇ ದಾರುಣ ಮೃತ್ಯು
ಚಿಕ್ಕಮಗಳೂರು: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಈ ಒಂದು ಅಪಘಾತವು ಚಿಕ್ಕಮಗಳೂರಿನ ಎಪಿಎಂಸಿ ಬಳಿ ಸಂಭವಿಸಿದ್ದು ದಂಟರಮಕ್ಕಿ ನಿವಾಸಿ ಶ್ರೀಧರ್(೨೮) ಮತ್ತು ಹಿರೇಮಗಳೂರು ನಿವಾಸಿ ದಯಾನಂದ(೩೦) ಮೃತಪಟ್ಟ ವ್ಯಕ್ತಿಗಳೆಂದು…