dtvkannada

Category: ಜಿಲ್ಲೆ

ಖ್ಯಾತ ರೂಪದರ್ಶಿಯ ಬರ್ಬರ ಹತ್ಯೆ; ಫ್ರಿಡ್ಜಿನಲ್ಲಿ ಪತ್ತೆಯಾದ ಕೈ ಕಾಲುಗಳು..!

ಹಾಂಗ್‌ಕಾಂಗ್: ಖ್ಯಾತ ರೂಪದರ್ಶಿ ಹತ್ಯೆಗೀಡಾಗಿದ್ದು ಹತ್ಯೆಯಾದವಳನ್ನು 28 ವರ್ಷದ ಅಬ್ಬಿ ಚೋಯ್ ಎಂದು ಗುರುತಿಸಿಲಾಗಿದೆ. ಬರ್ಬರವಾಗಿ ಹತ್ಯೆಯಾಗಿದ್ದ ರೂಪದರ್ಶಿಯ ಕಾಲು ಮನೆಯ ಒಳಭಾಗದ ಫ್ರಿಡ್ಜ್ ನಲ್ಲಿ ಪತ್ತೆಯಾಗಿದ್ದು ಅವರ ತಲೆ, ದೇಹ ಮತ್ತು ಕೈಗಳು ಇನ್ನೂ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು…

ನಾಳೆಯಿಂದ ಸ್ತಬ್ದಗೊಳ್ಳಲಿದೆ ಕರ್ನಾಟಕ

ಸರ್ಕಾರಿ ಕೆಲಸಗಳಿದ್ದರೆ ಇವತ್ತೇ ಮಾಡಿಕೊಳ್ಳಿ; ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ

ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸರ್ಕಾರಕ್ಕೆ ನೀಡಿರುವ ಗಡುವುಗೆ ತೆರೆ ಬೀಳಲಿದ್ದು ಇಂದು ಸಂಜೆ ಒಳಗಾಗಿ ಸರ್ಕಾರ ನೌಕರರ ಮನವೋಲಿಸುತ್ತಾ ಎಂಬುವುದು ಕಾದು ನೋಡಬೇಕಿದೆ. ಸರ್ಕಾರದ ಮುಂದೆ ಎರಡು ಬೇಡಿಕೆಗಳನ್ನಿಟ್ಟಿದ್ದು ವೇತನ ಆಯೋಗದ ಮಧ್ಯಂತರ ವರದಿಯನ್ನು ಹಿಂಪಡೆಯಬೇಕು.ಹೊಸ…

ಮಂಗಳೂರಿನ ನಫೀಸಾ ಅಫ್ನಾನ್ ಫಾರೂಕ್ ಅವರಿಗೆ ಗ್ಲೋಬಲ್ ಸ್ಕಾಲರ್ ಫೌಂಡೇಶನ್ ವತಿಯಿಂದ ಭಾರತೀಯ ನಾರಿ ರತ್ನ ಪ್ರಶಸ್ತಿ

ಮಂಗಳೂರು: ಗ್ಲೊಬಲ್ ಸ್ಕೊಲರ್ಸ್ ಫೌಂಡೇಶನ್ ವತಿಯಿಂದ ಫೆಬ್ರವರಿ 12 ರಂದು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಸ್ಕಾಲರ್ ಫೌಂಡೇಶನ್‌ನ ಭಾರತೀಯ ನಾರಿ ರತ್ನ ಪ್ರಶಸ್ತಿಯನ್ನು ಮಂಗಳೂರಿನ ತ್ವಚೆ ತಜ್ಞೆ(skin Specialist) ನಫೀಸಾ ಅಫ್ನಾನ್ ಫಾರೂಕ್ ಅವರಿಗೆ ಪ್ರದಾನ ಮಾಡಲಾಯಿತು. ನಫೀಸಾ ಅಫ್ನಾನ್…

ಉಪ್ಪಿನಂಗಡಿ: ಎಮಿರೇಟ್ಸ್ ಕ್ಲಬ್ ಕುಂತೂರು ವತಿಯಿಂದ ಕಾನೂನು ಮಾಹಿತಿ ಶಿಬಿರ

ಉಪ್ಪಿನಂಗಡಿ: ಎಮಿರೇಟ್ಸ್ ಕ್ಲಬ್ ಕುಂತೂರು ಇದರ ವತಿಯಿಂದ ಕಾನೂನು ಮಾಹಿತಿ ಶಿಬಿರರವು ದಿನಾಂಕ 26/02/2023 ರಂದು ಎಮಿರೇಟ್ಸ್ ಕ್ಲಬ್ ಕುಂತೂರ್ ಇದರ ಅಧ್ಯಕ್ಸರಾದ ನಝೀರ್ ಕುಂತೂರ್ ಇವರ ಅಧ್ಯಕ್ಸತೆಯಲ್ಲಿ HI ಮದರಸ ಕುಂತೂರು ಇದರ ಸಬಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ದುಆ ದೊಂದಿಗೆ…

ಕಲ್ಲಡ್ಕ: ಒಣ ಹುಲ್ಲು ಸಾಗಿಸುತ್ತಿದ್ದ ವಾಹನ ಬೆಂಕಿಗಾಹುತಿ; ಸುಟ್ಟು ಭಸ್ಮವಾದ ಲಾರಿ

ಬಂಟ್ವಾಳ: ಒಣ ಹುಲ್ಲು ಸಾಗಿಸುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತದನಂತರ ಹೊತ್ತಿ ಉರಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ. ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಆಗಮಿಸುತ್ತಿರುವ ವೇಳೆ ಹೊತ್ತಿ ಉರಿದಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ…

ಬೆಳ್ತಂಗಡಿ: ಐದು ಎಕರೆ ರಬ್ಬರ್ ತೋಟ ಬೆಂಕಿಗಾಹುತಿ; ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ಮತ್ತು ಸಾರ್ವಜನಿಕರು

ಬೆಳ್ತಂಗಡಿ: ಇಲ್ಲಿನ ಲಾಯಿಲ ಗ್ರಾಮದದಲ್ಲಿ ಗುಡ್ಡ ಮತ್ತು ರಬ್ಬರ್ ತೋಟಕ್ಕೆ ಬೆಂಕಿ ಬಿದ್ದಿದ್ದು ರಬ್ಬರ್ ಗುಡ್ಡ ಸೇರಿದಂತೆ 5 ಎಕರೆಯಷ್ಟು ಗುಡ್ಡದಲ್ಲಿ ಬೆಂಕಿ ವ್ಯಾಪಿಸಿ ಸುಟ್ಟು ಭಸ್ಮ ಗೊಂಡ ಬಗ್ಗೆ ವರದಿಯಾಗಿದೆ. ಇಂದು ಮಧ್ಯಾಹ್ನ ಗುಡ್ಡಕ್ಕೆ ಬೆಂಕಿ ಬಿದಿದ್ದು ಸಮೀಪದ ರಬ್ಬರ್…

ಅರಳುವ ಮುನ್ನವೇ ಕಮರಿದ ಕನಸು! ಹಸೆಮಣೆಯಲ್ಲಿದ್ದಾಗಲೇ ಕುಸಿದು ಬಿದ್ದು ಕೊನೆಯುಸಿರೆಳೆದ ವಧು

ಅಹಮದಾಬಾದ್: ಸಾವು ಹೇಗೆ ಎದುರಾಗುತ್ತದೆ ಎಂಬುದು ಊಹಿಸಲೂ ಸಾಧ್ಯವಿಲ್ಲ. ನೂರಾರು ಕನಸು ಹೊತ್ತು ಹಸೆಮಣೆ ಏರಿದ್ದ ನವ ವಧು ವಿಧಿ-ವಿಧಾನ ನಡೆಯುತ್ತಿರುವಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ಆಘಾತಕಾರಿ ಘಟನೆ ಗುಜರಾತ್ ನ ಭಾವ್ ನಗರದ ಸುಭಾಶ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ವರದಿ…

ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ; ಬದುಕುಳಿದ ಪುಟ್ಟ ಕಂದಮ್ಮಗಳು

ಭಟ್ಕಳ : ತಾಲೂಕಿನ ಹಾಡುವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಡುವಳ್ಳಿ ನಿವಾಸಿ ಶಂಭು ಭಟ್ಟ (68), ಅವರ ಪತ್ನಿ ಮಾದೇವಿ ಭಟ್ಟ (54) ಅವರ ಪುತ್ರ…

ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ ಮೂರು ದಿನಗಳ ಬಳಿಕ ಸೆರೆ

ಕಡಬ: ಕಿಲ್ಲರ್ ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಡೆದ ದಕ್ಷಿಣ ಕನ್ನಡದ ಕಡಬದ ಪ್ರದೇಶದಲ್ಲಿ ನಡೆದಿದ್ದು, ನರಹಂತಕ ಕಾಡಾನೆಯನ್ನು ಸೆರೆಯಿಡಿಯುವ “ಅಪರೇಷನ್ ಎಲಿಫೆಂಟ್ “ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದ್ದು, ಇಂದು ಒಂದು ನರಹಂತಹ ಆನೆಯನ್ನು ಸೆರೆ ಹಿಡಿಯಲಾಗಿದೆ. ಇಂದು…

ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವರ್ಗಾವಣೆ; ನೂತನ ಕಮಿಷನರ್ ಆಗಿ ಕುಲದೀಪ್ ಕುಮಾರ್ ನೇಮಕ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಆಯುಕ್ತ ಎನ್. ಶಶಿಕುಮಾರ್ ರವರನ್ನು ರೈಲ್ವೇ ಡಿಐಜಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಹಲವು ವರ್ಷಗಳಿಂದ ಮಂಗಳೂರು ಕಮಿಷನರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಶಿಕುಮಾರ್ ರವರನ್ನು ಧಿಡೀರ್ ಅಂತ ವರ್ಗಾವಣೆ…

error: Content is protected !!