dtvkannada

Category: ಜಿಲ್ಲೆ

ಅಯ್ಯೋ ದೇವಾ ಮನೆಯಲ್ಲಿ ಹುಡುಗರು ಹೀಗೆಲ್ಲ ಮಾಡುತ್ತಾರಾ? ಮಂಗಳೂರು ಹುಡುಗನಿಗೆ ಬೇಗ ಮದುವೆಯಾಗಿ ಎಂದ ನೆಟ್ಟಿಗರು

ಈ ಇನ್ಟಾಗ್ರಾಮ್ ರೀಲ್ಸ್​ನಲ್ಲಿ ಟ್ರೆಂಡಿಂಗ್ ಹಾಡುಗಳು ಎಲ್ಲರ ಬಾಯಿಯಲ್ಲಿಯೂ ಗೊಣಗುತ್ತಾ ಇರುತ್ತದೆ. ಇಲ್ಲೊಬ್ಬರು ನಾವು ಮನೆಯಲ್ಲಿ ಒಬ್ಬರೇ ಇದ್ದಾಗ ಯಾವ ರೀತಿ ಹಾಡುತ್ತೇವೆ ಎಂಬ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹುಡುಗರು ಹೇಗೆಲ್ಲ ಮನೆ ಕೆಲಸ ಮಾಡುತ್ತಾರೆ ಎಂಬುದನ್ನು ಕೂಡ…

ಫೇಸ್ಬುಕ್ ಜಾಹಿರಾತು ನಂಬಿ ಕೆಲಸಕ್ಕೆ ಅರ್ಜಿ ಹಾಕುವ ಯುವಕರೇ ಎಚ್ಚರ; ಮಂಗಳೂರಿನ ಯುವಕ ಕಳೆದುಕೊಂಡ ಲಕ್ಷ ಲಕ್ಷ ಹಣ

ಮಂಗಳೂರು: ಕೆಲಸ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಜಾಹಿರಾತನ್ನು ನಂಬಿ ಮಾರು ಹೋಗುವ ಮುನ್ನ ಯುವಕರೇ ಎಚ್ಚರವಾಗಿರಿ. ಏಕೆಂದರೆ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೇ ಹಣವನ್ನು ದೋಚಿ ವಂಚಿಸುವ ಸಾಧ್ಯತೆ ಇರುತ್ತದೆ. ಹೌದು ಬಂಟ್ವಾಳದ ವೀರಕಂಭ ಗ್ರಾಮದ ನಿವಾಸಿ, ಓರ್ವ ಯುವಕನಿಗೆ…

ಕೇರಳ: ಕುಟ್ಟಿ ಪಟ್ಟಾಲಂ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ನಿಧನ

ವಿವಿಧ ಸ್ಟೇಜ್ ಶೋ, ಹಾಸ್ಯ ನಟಿ ಮತ್ತು ನಿರೂಪಕಿಯಾಗಿ ಕೇರಳದ ಮನೆ ಮಾತಾಗಿದ್ದ ಸುಬಿ ಇನ್ನಿಲ್ಲ

ಕೊಚ್ಚಿ: ಕುಟ್ಟಿ ಪಟ್ಟಾಲಂ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ಇದೀಗ ನಿಧನರಾಗಿದ್ದು ವಿವಿಧ ಸ್ಟೇಜ್ ಶೋ, ಹಾಸ್ಯ ನಟಿ ಮತ್ತು ನಿರೂಪಕಿಯಾಗಿ ಕೇರಳದ ಮನೆ ಮಾತಾಗಿದ್ದ ಸುಬಿಯವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ. ಮೃತಪಟ್ಟ ಸುಬಿ…

ಬೆಳ್ಳಾರೆ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಬಾಲಕಿ ಜೊತೆ ಅನುಚಿತ ವರ್ತನೆ..!!

ಬೆಳ್ಳಾರೆ: ಟ್ಯುಟೋರಿಯಲ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ನೆರೆಮನೆ ನಿವಾಸಿ, ಆರೋಪಿ ಅಶ್ರಫ್ ಎಂಬಾತನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆಯೆಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯ ಮನೆಯ ಹತ್ತಿರದಲ್ಲೇ…

ಪುತ್ತೂರು: KSRTC ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

ಪುತ್ತೂರು : KSRTC ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನೋರ್ವ ಬಸ್ ನಲ್ಲಿಯೇ ಹಲ್ಲೆ ನಡೆಸಿದ ಘಟನೆ ಬೊಳ್ವಾರಿನಲ್ಲಿ ನಡೆದಿದೆ. ಪುತ್ತೂರಿನ ಬೊಳ್ವಾರು ಬಳಿಯಿರುವ ಮಹಾವೀರ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಮಂಗಳೂರು- ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಕರ್ತವ್ಯ ನಿರತರಾಗಿದ್ದ ನಿವಾರ್ಹಕಿ…

ಕಡಬ: ಯುವತಿ ಸಹಿತ ಒರ್ವನ ಮೇಲೆ ಕಾಡಾನೆ ದಾಳಿ: ಯಮನಂತೆ ಬಂದು ಇಬ್ಬರನ್ನೂ ಬಲಿ ತೆಗೆದುಕೊಂಡ ಕಾಡಾನೆ

ಕಡಬ: ಇಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ನಡೆದಿದ್ದು ಘಟನೆಯಲ್ಲಿ ಯುವತಿ ಸಹಿತ ಒರ್ವ ಬಲಿಯಾದ ಘಟನೆ ಕಡಬದ ಕುಟ್ರುಪಾಡಿ ಸಮೀಪದ ಮೀನಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ರಮೇಶ್ ಮತ್ತು ರಂಜಿತಾ ಎಂದು ಗುರುತಿಸಲಾಗಿದೆ. ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ…

ಪುತ್ತೂರು: NSUI ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ

ಬೆಂಗಳೂರು: ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ NSUI ಕಾರ್ಯಕಾರಿಣಿ ಸಭೆಯಲ್ಲಿ KPCC ಅಧ್ಯಕ್ಷ D K ಶಿವಕುಮಾರ್ ಅವರು ರಾಜ್ಯ NSUI ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು. 2014ರಿಂದ ನಗರ ಹಾಗೂ…

ಎಸ್ಸೆಸ್ಸೆಫ್ ಕುಂಬ್ರ ಶಾಖೆ ವಾರ್ಷಿಕ ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಶಾಖೆ ಇದರ ವಾರ್ಷಿಕ ಮಹಾಸಭೆ ಕುಂಬ್ರ ಕಚೇರಿಯಲ್ಲಿ ನಡೆಯಿತು. ನೌಫಲ್ ಹಿಮಮಿ ದುಆ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಅಶ್ರಫ್ ಸಖಾಫಿ ವಹಿಸಿದ್ದರು. ಆಬಿದ್ ಕುಯ್ಯಾರ್ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಂತರ ಕುಂಬ್ರ ಸೆಕ್ಟರ್ ಅಧ್ಯಕ್ಷರಾದ…

ಬಂಟ್ವಾಳ: ಯುವಕನಿಗೆ ಸ್ನೇಹಿತನಿಂದಲೇ ಚೂರಿ ಇರಿತ

ಬಂಟ್ವಾಳ: ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಫೆ.18 ರಂದು ಮಧ್ಯಾಹ್ನ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಪಾಣೆಮಂಗಳೂರು ನೆಹರು ನಗರ ನಿವಾಸಿ ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ನಿಸಾರ್ ಎಂಬಾತ ಚೂರಿ ಇರಿದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ನಿಸಾರ್ ಕೂಡ ನೆಹರು…

ಪಾಕಿಸ್ತಾನ: ಶಿಹಾಬ್‌ ಚೊಟ್ಟೊರಿನ ಕಾಲ್ನಡಿಗೆ ಯಾತ್ರೆಗೆ ತಡೆಯಾದ ಪಾಕಿಸ್ತಾನ

ಕೇರಳ: ಹಲವು ತಿಂಗಳ ಹಿಂದೆ ಕಾಲ್ನಡಿಗೆ ಯಾತ್ರೆಯ ಮೂಲಕ ಹಜ್ಜ್‌ಗೆ ತೆರಳಬೇಕೆಂಬ ಶಿಹಾಬ್ ಚೊಟ್ಟೂರು ಕನಸಿಗೆ ಪಾಕಿಸ್ತಾನ ತಡೆ ನೀಡಿದೆ. ಪಾಕಿಸ್ತಾನದ ಅನುಮತಿ ನಿರಾಕರಣೆಯ ನಂತರ ತಾತ್ಕಾಲಿಕ ಕಾಲ್ನಡಿಗೆಯನ್ನು ನಿಲ್ಲಿಸಿ ವಿಮಾನದ ಮೂಲಕ ಇರಾನ್ ತೆರಳಿದ ಶಿಹಾಬ್ ಚೊಟ್ಟೊರು ಇದೀಗ ಇರಾನ್‌ನಿಂದ…

error: Content is protected !!