ಒಂದೇ ಕುಟುಂಬದ ಐದು ಮಂದಿಯ ಮೇಲೆ ಮಗುಚಿ ಬಿದ್ದ ಮಣ್ಣು ತುಂಬಿದ ಟಿಪ್ಪರ್; ಸ್ಥಳದಲ್ಲೇ ಐವರ ದಾರುಣ ಮೃತ್ಯು
ಟಿಪ್ಪರ್ ಲಾರಿಯೊಂದರ ಟೈರ್ ಸ್ಪೋಟಗೊಂಡ ಪರಿಣಾಮ ಲಾರಿ ಮಗುಚಿ ಬಿದ್ದು ರಸ್ತೆಬದಿಯಲ್ಲಿ ನಿಂತಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಯತ್ನಟ್ಟಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಬೀಳಗಿ ತಾಲೂಕು ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ…