ಡಿಟಿವಿ ಕನ್ನಡ: ಕುಂಬ್ರ ಪರಿಸರದಲ್ಲಿ ದಶಕಗಳ ಕಾಲ ಹಲವಾರು ಮಧ್ಯಮ ವರ್ಗದ ಕುಟುಂಬಗಳಿಗೆ ಉದ್ಯೋಗ ನೀಡುತ್ತಾ ಆಸರೆಯಾಗಿದ್ದ “ಬೀಡಿ ಅಝಿಚ್ಚ” ಇನ್ನಿಲ್ಲ
ಡಿಟಿವಿ ಕನ್ನಡ: ಪುತ್ತೂರು ತಾಲೂಕಿನ ಕುಂಬ್ರ ಪರಿಸರದಲ್ಲಿ ಹಲವಾರು ವರ್ಷಗಳ ಕಾಲ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬೀಡಿ ಕಟ್ಟಲು ಅವಕಾಶ ಮಾಡಿ ಕೊಟ್ಟು ಹೆಚ್ಚಿನ ಬಡತನಕ್ಕೆ ಆಸರೆಯಾಗಿದ್ದ ಸಂಪ್ಯದ ಬೀಡಿ ಅಝೀಚ್ಚ ಕಳೆದ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ…