dtvkannada

Category: ಕರಾವಳಿ

ಕನಕಪುರದ ಬಂಡೆಗೆ ಬಿಗ್ ರಿಲೀಫ್; ಡಿಕೆಶಿಯ ಐದು ಪ್ರಕರಣಗಳನ್ನು ರದ್ದು ಪಡಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದ ಉಪಮಖ್ಯಮಂತ್ರಿ ಕನಕಪುರದ ಬಂಡೆ ಎಂದೇ ಹೆಸರು ಪಡೆದಿರುವ ಡಿಕೆ ಶಿವಕುಮಾರ್ ಅವರ ವಿರುದ್ಧ ಐದು ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಾಯ್ದೆ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ ಆರೋಪದ ಐದು ಪ್ರಕರಣಗಳನ್ನು ರದ್ದುಪಡಿಸಿ ಹೈಕೋರ್ಟ್ ಇಂದು…

ಬಿಜೆಪಿ ಸರಕಾರ ಜಾರಿಗೆ ತಂದಿದ್ದ ವಿವಾದಿತ ಮತಾಂತರ ಕಾಯ್ದೆ ರದ್ದು

ಬೆಂಗಳೂರು: ರಾಜ್ಯದಲ್ಲಿ ಬಾರೀ ವಿವಾದಕ್ಕೊಳಗಾಗಿದ್ದ ಮತಾಂತರ ನಿಷೇದ ಕಾಯ್ದೆಯನ್ನು ನೂತನ ಕಾಂಗ್ರೆಸ್ ಸರಕಾರ ರದ್ದುಗೊಳಿಸುವುದಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಹಕ್ಕು ಕಾಯ್ದೆಯ ಹಿಂದಿನ ತಿದ್ದುಪಡಿ ವಾಪಸ್…

ಸಿಇಟಿ ಪರೀಕ್ಷೇಯ ಫಲಿತಾಂಶ ಪ್ರಕಟ; ಮೆಲುಗೈ ಸಾಧಿಸಿದ ಬಾಲಕಿಯರು

ನಿಮ್ಮ ಮಕ್ಕಳ ಫಲಿತಾಂಶ ವೀಕ್ಷಿಸಲು ಈ ಲಿಂಕ್ ಟಚ್ ಮಾಡಿ

ಬೆಂಗಳೂರು: 2023-24ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಇಂದು(ಜೂನ್ 15) ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ…

ರಾತ್ರಿ ಕೆಲಸ ಮುಗಿಸಿ ಜಮೀನಿನಲ್ಲೇ ಮಳಗಿದ್ದ ಮೂರು ಮಂದಿ ಯುವಕರು

ಗಾಡ ನಿದ್ರೆಯಲ್ಲಿದ್ದ ಯುವಕರ ಮೇಲೆ ಬೆಳಂ ಬೆಳಗ್ಗೆ ಜೆಸಿಬಿ ಹರಿದು ದಾರುಣ ಮೃತ್ಯು

ರಾಯಚೂರು: ಜಮೀನಿನಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿದು ದಾರುಣವಾಗಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದ ಬಗ್ಗೆ ವರದಿಯಾಗಿದೆ. ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ಯುವಕರನ್ನು ಛತ್ತೀಸ್ ಗಢ ಮೂಲದವರಾದ ವಿಷ್ಣು(26), ಶಿವರಾಮ್(28),…

ಬೆಳ್ತಂಗಡಿ: ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಪೆನ್, ಸಿಹಿ ತಿಂಡಿ ವಿತರಣೆ

ಕೊಕ್ಕಡ ಭಾಗದಲ್ಲಿ ಸದ್ದಿಲ್ಲದೇ ಸುದ್ದಿಯಾಗುತ್ತಿರುವ ಜನನಾಯಕ ನಾಗೇಶ್ ಕುಮಾರ್

ಬೆಳ್ತಂಗಡಿ: ಕೊಕ್ಕಡ ಭಾಗದಲ್ಲಿ ಯುವಕರ ತಂಡವೊಂದು ಸದ್ದಿಲ್ಲದೇ ಸಮಾಜ ಸೇವೆ ನಡೆಸುತ್ತಿದ್ದು ಈ ಒಂದು ತಂಡದ ಸಾರಥಿಯನ್ನು ಕೊಕ್ಕಡದ ಉದ್ಯಮಿ ಜನನಾಯಕ ಯುವ ಕಾಂಗ್ರೆಸ್ ಮುಖಂಡ ನಾಗೇಶ್ ಕುಮಾರ್‌ರವರು ವಹಿಸಿಕೊಂಡಿದ್ದಾರೆ. ಇವರ ನಿಷ್ಠಾವಂತ ಸೇವೆಯನ್ನು ಕಂಡು ಇಲ್ಲಿನ ಯುವಕರು ಒಂದು ತಂಡವನ್ನು…

ಪುತ್ತೂರು: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಕುರಿತು ಮಾಹಿತಿ ಕಾರ್ಯಾಗಾರ ರಚನೆ

ಐದೂ ಗ್ಯಾರಂಟಿಗಳು ಕಾರ್ಯಕರ್ತರ ಮೂಲಕವೇ ಅನುಷ್ಟಾನಗೊಳ್ಳಲಿದೆ- ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯ ಸರಕಾರದಿಂದ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು ಈ ಯೋಜನೆಗಳ ಪೈಕಿ ಒಂದೊಂದೇ ಶೀಘ್ರ ಜಾರಿಯಾಗಲಿದ್ದು ಎಲ್ಲಾ ಯೋಜನೆಗಳೂ ಕಾರ್ಯಕರ್ತರ ಮೂಲಕವೇ ಅನುಷ್ಟಾನಗೊಳ್ಳಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಜೂ. ೧೩ ರಂದು ಪುತ್ತೂರಿನ ಕಾಂಗ್ರೆಸ್…

ಪುತ್ತೂರು: ಕುಸಿದು ಬಿದ್ದು ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್; ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಶಾಸಕರಿಂದ ಸಾಂತ್ವನ

ಪುತ್ತೂರು: ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್‌ಮ್ಯಾನ್ ಮನೆಯೊಳಗೆ ಕುಸಿದು ಬಿದ್ದು ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮೃತರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡ ಮೇರ…

ಉಪ್ಪಿನಂಗಡಿ: ಝಹ್ರಾ ಮೊಬೈಲ್ ಶಾಪ್ ಉದ್ಘಾಟನೆ; ಮೊಬೈಲ್ ಮತ್ತು ವಾಚ್ ಗಳ ಬೃಹತ್ ಸಂಗ್ರಹ

ಉಪ್ಪಿನಂಗಡಿ: ಮೊಬೈಲ್ ಮತ್ತು ಮೊಬೈಲ್ ಗಳ ಬಿಡಿ ಬಾಗಗಳನ್ನೊಳಗೊಂಡ ಬೃಹತ್ ಸಂಗ್ರಹದ ಝಹರಾ ಮೊಬೈಲ್ಸ್ & ವಾಚ್ ಶಾಪ್ ಉಪ್ಪಿನಂಗಡಿಯ ಹಳೇ ಬಸ್ಸು ನಿಲ್ದಾಣದ ಬಳಿ ನಿನ್ನೆ ಶುಭಾರಂಭಗೊಂಡಿತು.ಸೆಯ್ಯದ್ ಸಾದಾತ್ ತಂಞಳ್ ಕರುವೇಲು ನೂತನ ಮೊಬೈಲ್ ಶಾಪ್ ನ್ನು ಉದ್ಘಾಟಿಸಿದರು. GM…

ಕರಾವಳಿ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ- ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ..!

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು ಆಗಮನವಾಗಿದ್ದು, ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ.ಮುಂದಿನ ಎರಡರಿಂದ ಮೂರು ದಿನಗಳ ಕಾಲ ಇದೇ ರೀತಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 13 ರ ಇಂದು…

ಪುತ್ತೂರಿನ ಶಾಸಕರಿಗೆ ಹೆಚ್ಚಿದ ಜವಾಬ್ದಾರಿ; ಸುಳ್ಯ ಕ್ಷೇತ್ರದ ಕಡೆಯೂ ಗಮನ ಹರಿಸಲು ಉಪಮುಖ್ಯಮಂತ್ರಿ ಡಿಕೆಶಿಯಿಂದ ಅಶೋಕ್ ರೈಗೆ ಸೂಚನೆ

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಕೇವಲ ಎರಡು ಕಾಂಗ್ರೆಸ್ ಶಾಸಕರು ಮಾತ್ರ ಅಯ್ಕೆಯಾಗಿದ್ದು ಈ ಪೈಕಿ ಯು.ಟಿ ಖಾದರ್ ಸ್ಪೀಕರ್ ಆಗಿ ನೇಮಕವಾಗಿದ್ದಾರೆ. ಖಾದರ್ ಸ್ಪೀಕರ್ ಆಗಿ ನೇಮಕವಾದ ಬಳಿಕ ಅವರು ಪಕ್ಷದ ಯಾವುದೇ ಕಾರ್ಯಕ್ರಮ…

error: Content is protected !!